Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಾಜಿ ಪ್ರಿಯಕರ ಬರೆದಿದ್ದ ಪತ್ರಗಳನ್ನು ಸುಟ್ಟು ಹಾಕಲು ಹೋಗಿ ಯುವತಿ ಮಾಡಿದ್ದೇನು ಗೊತ್ತಾ?

ಮಾಜಿ ಪ್ರಿಯಕರ ಬರೆದಿದ್ದ ಪತ್ರಗಳನ್ನು ಸುಟ್ಟು ಹಾಕಲು ಹೋಗಿ ಯುವತಿ ಮಾಡಿದ್ದೇನು ಗೊತ್ತಾ?
ಅಮೇರಿಕಾ , ಭಾನುವಾರ, 22 ಸೆಪ್ಟಂಬರ್ 2019 (09:03 IST)
ಅಮೇರಿಕಾ : ಯುವತಿಯೊಬ್ಬಳು ಮಾಜಿ ಪ್ರಿಯಕರ ಬರೆದಿದ್ದ ಪತ್ರಗಳನ್ನು ಸುಟ್ಟು ಹಾಕಲು ಹೋಗಿ ಇಡಿ ಮನೆಗೆ ಬೆಂಕಿ ಹಚ್ಚಿದ ಘಟನೆ ಅಮೆರಿಕಾದ ನೆಬ್ರಸ್ಕಾ ರಾಜ್ಯದ ಲಿಂಕನ್​​ ನಗರದಲ್ಲಿ ನಡೆದಿದೆ.




ಅರಿಯೌನಾ ಲಿಲ್ಲಾರ್ಡ್​ ಎಂಬ 19 ವರ್ಷದ ಯುವತಿ ಹಳೆಯ ಬಾಯ್​ ಫ್ರೆಂಡ್​ ಬರೆದಿದ್ದ ಲವ್​ ಲೆಟರ್​ಗಳನ್ನು ಸುಟ್ಟು ಹಾಕಲೆದು ನಿರ್ಧರಿಸಿ ಬೆಡ್ ​ರೂಂನ ಕಾರ್ಪೆಟ್​ ಮೇಲೆ ಪತ್ರಗಳನ್ನು ಇಟ್ಟು ಬೆಂಕಿ ಹಚ್ಚಿದ್ದಾಳೆ.


ಬಳಿಕ ಅಲ್ಲಿಂದ ತೆರಳಿದ ಆಕೆ ನಿದ್ರೆಗೆ ಜಾರಿದ್ದಾಳೆ. ಇತ್ತ  ಕಾರ್ಪೆಟ್ ಗೆ ತಗುಲಿ ಬೆಂಕಿ ಇಡಿ ಮನೆಗೆ ಆವರಿಸಿದೆ. ತಕ್ಷಣ ಎಚ್ಚರವಾದ ಆಕೆ ಬೆಂಕಿ ಕಂಡು ಮನೆಯಿಂದ ಹೊರಗೆ ಬಂದು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ ಕಾರಣ ಬೆಂಕಿ ನಂದಿಸಲಾಗಿದೆ ಎನ್ನಲಾಗಿದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಮೊಬೈಲ್​ ಸಂಖ್ಯೆ 10 ರ ಬದಲಾಗಿ​ 11 ನಂಬರ್​ ಗಳನ್ನು ಜಾರಿಗೆ ತರಲು ಟ್ರಾಯ್ ನಿರ್ಧಾರ