Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಮುದ್ರ ತೀರದಲ್ಲಿ ಲೈಂಗಿಕ ಸಂಬಂಧ ಬೆಳೆಸಲು ದಂಪತಿ ತಮ್ಮ ಮಗುವಿಗೆ ಮಾಡಿದ್ದೇನು ಗೊತ್ತಾ?

ಸಮುದ್ರ ತೀರದಲ್ಲಿ  ಲೈಂಗಿಕ ಸಂಬಂಧ ಬೆಳೆಸಲು ದಂಪತಿ ತಮ್ಮ ಮಗುವಿಗೆ ಮಾಡಿದ್ದೇನು ಗೊತ್ತಾ?
ಅರ್ಜೆಂಟೀನಾ , ಭಾನುವಾರ, 9 ಫೆಬ್ರವರಿ 2020 (08:28 IST)
ಅರ್ಜೆಂಟೀನಾ: ಅರ್ಜೆಂಟೀನಾದಲ್ಲಿ ಸಮುದ್ರ ತೀರದಲ್ಲಿ  ಲೈಂಗಿಕ ಸಂಬಂಧ ಬೆಳೆಸಲು ದಂಪತಿ ತಮ್ಮ 2 ವರ್ಷದ ಮಗುವಿಗೆ ಮಾಡಿದ್ದೇನು ಎಂದು ತಿಳಿದಿರೆ ಶಾಕ್ ಆಗ್ತೀರಾ?


ಹೌದು. ಈ ದಂಪತಿ ಸಮುದ್ರ ತೀರದಲ್ಲಿ  ಲೈಂಗಿಕ ಸಂಬಂಧ ಬೆಳೆಸಲು ತಮ್ಮ 2 ವರ್ಷದ ಮಗುವನ್ನು ತಲೆ ಬಿಟ್ಟು ಇಡೀ ದೇಹವನ್ನು ಮಣ್ಣಿನಲ್ಲಿ ಹೂತು ಹಾಕಿದ್ದಾರೆ. ಬಿಸಿಲಿನ ತಾಪಕ್ಕೆ ಮಗು ನರಳುತ್ತಿದ್ದು, ಇದನ್ನು ನೋಡಿದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.


ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನಿ ರಕ್ಷಿಸಿ, ದಂಪತಿಯನ್ನು ಬಂಧಿಸಿದ್ದಾರೆ. ಅಲ್ಲದೇ ಮಹಿಳೆಯ ಬ್ಯಾಗ್ ನಲ್ಲಿ ಡ್ರಗ್ಸ್ ಪತ್ತೆಯಾಗಿದ್ದು ಅದನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಬೆಳ್ಳಿ ಚಿನ್ನದ ಬೆಲೆಯೆಷ್ಟು ಗೊತ್ತಾ?