ಇಂಗ್ಲೆಂಡ್ : ಇಂಗ್ಲೆಂಡ್ ನಲ್ಲಿ ಮಕ್ಕಳ ಹಕ್ಕು ಕಾಯ್ದೆಯ ಕಾನೂನಿನಲ್ಲಾದ ಒಂದು ಬದಲಾವಣೆಯಿಂದ ಡೆನ್ಮಾರ್ಕ್ ಪುರುಷರ ವೀರ್ಯಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ.
ಹೌದು. 2005 ರಲ್ಲಿ ಇಂಗ್ಲೆಂಡ್ ನ ಮಕ್ಕಳ ಹಕ್ಕಿನಲ್ಲಿ ಒಂದು ಬದಲಾವಣೆ ತರಲಾಯಿತು. 18 ವರ್ಷಕ್ಕೆ ಬರುವ ಮಗು ತನ್ನ ಜನ್ಮಕ್ಕೆ ಕಾರಣನಾದ ತಂದೆಯನ್ನ ಕಂಡುಕೊಳ್ಳಬಹುದು ಎಂಬ ಅಂಶ ಕಾನೂನಿನಲ್ಲಿ ಸೇರ್ಪಡೆ ಮಾಡಿತ್ತು.
ಇದರಿಂದ ವೀರ್ಯ ಡೊನೇಟ್ ಮಾಡುವವರ ಸಂಖ್ಯೆ ಇಂಗ್ಲೆಂಡ್ ನಲ್ಲಿ ಕಡಿಮೆಯಾದ ಕಾರಣ ಮಕ್ಕಳಿಲ್ಲದ ಇಂಗ್ಲೆಂಡ್ ಮಹಿಳೆಯರು ಡೆನ್ಮಾರ್ಕ್ ಗೆ ಹೋಗಿ ಅಲ್ಲಿನ ಪುರುಷರ ವೀರ್ಯ ಪಡೆಯುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.