Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೊಟ್ಟೆಯ ಹುಣ್ಣು ಸಮಸ್ಯೆಯಿಂದ ಬಳಲುತ್ತಿರುವವರು ಈ ಮನೆಮದ್ದನ್ನು ಬಳಸಿ

ಹೊಟ್ಟೆಯ ಹುಣ್ಣು  ಸಮಸ್ಯೆಯಿಂದ ಬಳಲುತ್ತಿರುವವರು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಬುಧವಾರ, 3 ಏಪ್ರಿಲ್ 2019 (06:34 IST)
ಬೆಂಗಳೂರು : ಜನರು ಇತ್ತೀಚೆಗೆ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಆಹಾರದಲ್ಲಿನ ಬದಲಾವಣೆಯಿಂದಾಗಿ ಹೆಚ್ಚಾಗಿ ಹೊಟ್ಟೆಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಾರೆ. ಅದರಲ್ಲಿ ಹೊಟ್ಟೆಯ ಹುಣ್ಣು  ಕೂಡ ಒಂದು. ಇದನ್ನು ಮನೆಮದ್ದಿನಿಂದಲೂ ಸಹ ಗುಣಪಡಿಸಿಕೊಳ್ಳಬಹುದು.


ಜೇನುತುಪ್ಪ : ಜೇನುತುಪ್ಪದಲ್ಲಿ ಗ್ಲುಕೋಸ್ ಪೆರಾಕ್ಸೈಡ್ ಹೆಚ್ಚಿರುತ್ತದೆ. ಇದು ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಜೇನುತುಪ್ಪ ಸೇವನೆ ಮಾಡುವುದರಿಂದ ಹೊಟ್ಟೆಯ ಹುಣ್ಣಿನಿಂದ  ನೆಮ್ಮದಿ ಸಿಗುತ್ತದೆ.


ಎಳನೀರು : ಎಳನೀರು ಹಾಗೂ ತೆಂಗಿನಕಾಯಿ ನೀರು ಹೊಟ್ಟೆಯಲ್ಲಿರುವ ಹುಣ್ಣನ್ನು ಕಡಿಮೆ ಮಾಡುತ್ತದೆ. ಇದ್ರ ಜೊತೆಗೆ ಹೊಟ್ಟೆಯಲ್ಲಿರುವ ಹುಳವನ್ನು ಕೊಲ್ಲುತ್ತದೆ. ಹಾಗಾಗಿ ಎಳನೀರನ್ನು ಹೆಚ್ಚಾಗಿ ಸೇವನೆ ಮಾಡಿ.


ಬಾಳೆಹಣ್ಣು : ಇದ್ರಲ್ಲಿ ಎಂಟಿಬ್ಯಾಕ್ಟಿರಿಯಲ್ ಅಂಶವಿರುತ್ತದೆ. ಇದು ಹೊಟ್ಟೆಯಲ್ಲಿರುವ ಆಮ್ಲವನ್ನು ಕಡಿಮೆ ಮಾಡುತ್ತದೆ.
ಬೆಳ್ಳುಳ್ಳಿ : ಮೂರು ಬೆಳ್ಳುಳ್ಳಿ ಎಸಳನ್ನು ಪೇಸ್ಟ್ ಮಾಡಿ ನೀರಿಗೆ ಬೆರೆಸಿ ಕುಡಿಯುವುದರಿಂದ ಅಲ್ಸರ್ ನಿಯಂತ್ರಣಕ್ಕೆ ಬರುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಲ್ ಗರ್ಲ್ ಸಂಗವೇ ಹಿತವೆನಿಸುತ್ತಿದೆ ಅಲ್ವಾ?