Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲಡಾಖ್ ಗೆ ಭೇಟಿ ಕೊಟ್ಟು ಪ್ರಧಾನಿ ಮೋದಿ ತಪ್ಪು ಮಾಡಿದರು ಎಂದ ಚೀನಾ

ಲಡಾಖ್ ಗೆ ಭೇಟಿ ಕೊಟ್ಟು ಪ್ರಧಾನಿ ಮೋದಿ ತಪ್ಪು ಮಾಡಿದರು ಎಂದ ಚೀನಾ
ಬೀಜಿಂಗ್ , ಶನಿವಾರ, 4 ಜುಲೈ 2020 (11:13 IST)
ಬೀಜಿಂಗ್: ಚೀನಾ ಜತೆಗಿನ ಗಡಿ ಸಂಘರ್ಷದ ನಡುವೆಯೇ ಲಡಾಖ್ ಗಡಿಗೆ ಪ್ರಧಾನಿ ಮೋದಿ ಅನಿರೀಕ್ಷಿತ ಭೇಟಿ ನೀಡಿದ್ದರ ಬಗ್ಗೆ ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.


ಪ್ರಧಾನಿ ಮೋದಿಯವರು ಭಾಷಣದಲ್ಲಿ ಇದು ವಿಸ್ತಾರಣಾ ಕಾಲವಲ್ಲ, ವಿಕಾಸವಾದದ ಕಾಲ ಎಂದು ಚೀನಾಕ್ಕೆ ಎಚ್ಚರಿಕೆ ನೀಡಿದ್ದರು. ಇದನ್ನು ಉಲ್ಲೇಖಿಸಿ ಚೀನಾ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದ್ದು, ಭಾರತ ತಪ್ಪು ಲೆಕ್ಕಾಚಾರ ಹಾಕಿದೆ ಎಂದಿದೆ.

‘ಉಭಯ ದೇಶಗಳೂ ಗಡಿಯಲ್ಲಿ ಶಾಂತಿ ಕದಡುವ ಯಾವುದೇ ಕೆಲಸಕ್ಕೂ ಮುಂದಾಗಬಾರದು’ ಎಂದು ಚೀನಾ ಭಾರತೀಯ ಪ್ರಧಾನಿ ಭೇಟಿಯನ್ನು ಆಕ್ಷೇಪಿಸಿ ಹೇಳಿಕೆ ಬಿಡುಗಡೆ  ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲಬುರಗಿಯಲ್ಲಿ ಕೊರೊನಾ ವಾರಿಯರ್ಸ್ ಗೂ ಕಂಟಕವಾದ ವೈರಸ್