ವಾಷಿಂಗ್ಟನ್ : ಹಿಂದೊಮ್ಮೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ದೈಹಿಕ ಸಂಪರ್ಕ ಇಟ್ಟುಕೊಂಡಿರುವುದರ ಬಗ್ಗೆ ಸ್ಪೋಟಕ ಮಾಹಿತಿ ಹೊರಹಾಕಿದ ಅಮೆರಿಕದ ಪೋರ್ನ್ ಸ್ಟಾರ್ ಸ್ಟ್ರೋಮಿ ಡೇನಿಯಲ್ಸ್ ಇದೀಗ ಅಧ್ಯಕ್ಷರ ರಸಿಕತೆ ಬಗ್ಗೆ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ಹೌದು. ನಟಿ ಡೇನಿಯಲ್ಸ್ ಅವರು ಟ್ರಂಪ್ ಅವರ ಜೊತೆಗಿನ ಲೈಂಗಿಕ ಅನುಭವವನ್ನು ಹಂಚಿಕೊಂಡಿದ್ದಾರೆ. ಟ್ರಂಪ್ ಜೊತೆ ಮಿಲನ ಅತ್ಯಂತ ನೀರಸವಾಗಿತ್ತು. ಅವರು ನನಗೆ ತೃಪ್ತಿ ಪಡಿಸಲಿಲ್ಲ. ಅಷ್ಟೇನೂ ಸುಖ ನೀಡಲಿಲ್ಲ. ನನ್ನ ವೃತ್ತಿಯಲ್ಲಿ ಇದು ಅತ್ಯಂತ ಕೆಟ್ಟ ಅನುಭವ ಎಂದು ದಶಕದ ಹಿಂದೆ ಟ್ರಂಪ್ ಜೊತೆಗಿನ ಸಂಬಂಧದ ಬಗ್ಗೆ ವಿವರಿಸಿದ್ದಾರೆ.
ಅಷ್ಟೇ ಅಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟ್ರಂಪ್ ಗುಪ್ತಾಂಗದ ಗ್ರಾಫಿಕ್ ವಿವರಣೆಯನ್ನೂ ಸಹ ನೀಡಿದ್ದಾರೆ. ಅದು ಮಾರಿಯೋ ಕಾರ್ಟ್ ವೀಡಿಯೋಗೇಮ್ನಲ್ಲಿರುವ ಪುಟ್ಟ ಆಕಾರದ ಪಾತ್ರದಂತಿತ್ತು ಎಂದು ನಟಿ ತುಲನೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.