Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಿಳೆಯರ ಈ ಸಮಸ್ಯೆಗೆ ಮಲ್ಲಿಗೆ ಹೂವಿನಿಂದ ಹೀಗೆ ಮಾಡಿ

ಮಹಿಳೆಯರ ಈ ಸಮಸ್ಯೆಗೆ ಮಲ್ಲಿಗೆ ಹೂವಿನಿಂದ ಹೀಗೆ ಮಾಡಿ
ಬೆಂಗಳೂರು , ಗುರುವಾರ, 17 ಸೆಪ್ಟಂಬರ್ 2020 (09:44 IST)
ಬೆಂಗಳೂರು : ಕೆಲವು ಮಹಿಳೆಯರ ಎದೆಯ ಭಾಗವು ಕಡಿಮೆ ಬೆಳವಣಿಗೆ ಹೊಂದಿದ್ದರೆ, ಇನ್ನೂ ಕೆಲವರದ್ದು ಜೋತು ಬಿದ್ದಿರುತ್ತದೆ. ಈ ಸಮಸ್ಯೆಗೆ ಇದರಿಂದ ಪರಿಹಾರವನ್ನು ಕಂಡುಕೊಳ್ಳಿ.

ಮಲ್ಲಿಗೆ ಹೂವನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಆಲಿವ್ ಎಣ್ಣೆಯಲ್ಲಿ ಮಿಶ್ರಣ ಮಾಡಿ 15 ರಿಂದ 20 ದಿನಗಳವರೆಗೆ ಮಹಿಳೆಯರು ಪ್ರತಿದಿನ ಎದೆಯ ಮೇಲೆ ಹಚ್ಚಿಕೊಳ್ಳುತ್ತ ಬಂದರೆ ಉತ್ತಮ ಬೆಳವಣಿಗೆಯನ್ನು ಹೊಂದುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಟ್ಟಿಯಾದ ಬೆಣ್ಣೆಯನ್ನು ಸುಲಭವಾಗಿ ಕಟ್ ಮಾಡಲು ಈ ಟ್ರಿಕ್ ಬಳಸಿ