ಬೆಂಗಳೂರು: ಸೆಕ್ಸ್ ಎನ್ನುವುದು ಸುಮಧುರ ದಾಂಪತ್ಯದ ರಹದಾರಿ ಮಾತ್ರವಲ್ಲ, ಇದರಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ ಎಂದು ಹಲವು ಅಧ್ಯಯನಗಳು ಹೇಳಿವೆ.
ಅದೇ ರೀತಿ ಸೆಕ್ಸ್ ನಿಯಮಿತವಾಗಿ ಮಾಡುವುದು ತಪ್ಪೇನಲ್ಲ. ಹೀಗೆ ಮಾಡುವುದರಿಂದ ಮಹಿಳೆಯರಲ್ಲಿ ದೇಹದಲ್ಲಿ ಯಾವುದಾದರೂ ಬದಲಾವಣೆಯಾಗುವುದೇ?
ತಜ್ಞರ ಪ್ರಕಾರ ದೇಹದ ಬಾಹ್ಯ ಭಾಗದಲ್ಲಿ ಯಾವುದೇ ಬದಲಾವಣೆಯಾಗದು. ಆದರೆ ಸೆಕ್ಸ್ ನಿಯಮಿತವಾಗಿ ಮಾಡುವುದರಿಂದ ಸೆಕ್ಸ್ ಹಾರ್ಮೋನ್ ಒತ್ತಡ ದೂರ ಮಾಡಿ ದೇಹಕ್ಕೆ ಸಂತೋಷ ನೀಡುವುದು. ಕೆಲವೊಮ್ಮೆ ಸೆಕ್ಸ್ ಹಾರ್ಮೋನ್ ನಿಂದಾಗಿ ಕೆಲವು ಕಾಲ ದೇಹ ತೂಕ ಹೆಚ್ಚಿಸಿಕೊಳ್ಳುವ ಸಾಧ್ಯತೆಯೂ ಇದೆ. ಆದರೆ ಇದು ತೀರಾ ಅಪರೂಪ ಎನ್ನುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.