Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಣ್ಣು ಮಕ್ಕಳು ಗಂಡಿನಷ್ಟು ಯಾಕೆ ಶರೀರ ಸುಖ ಅನುಭವಿಸುವುದಿಲ್ಲ?

ಹೆಣ್ಣು ಮಕ್ಕಳು ಗಂಡಿನಷ್ಟು ಯಾಕೆ ಶರೀರ ಸುಖ ಅನುಭವಿಸುವುದಿಲ್ಲ?
ಬೆಂಗಳೂರು , ಶನಿವಾರ, 6 ಜುಲೈ 2019 (08:56 IST)
ಬೆಂಗಳೂರು: ಶಾರೀರಕ ಸಾಂಗತ್ಯದಲ್ಲಿ ಒಂದು ಹೆಣ್ಣು ಗಂಡಿನಷ್ಟು ಸುಖ ಅನುಭವಿಸಲ್ಲ ಎಂದು ತಜ್ಞರೇ ಹೇಳುತ್ತಾರೆ. ಆಕೆಗೆ ಲೈಂಗಿಕ ತೃಪ್ತಿ ನಿಜವಾಗಿಯೂ ಆಗುವುದೇ ಇಲ್ಲ. ಆದರೆ ತನ್ನ ಸಂಗಾತಿಗಾಗಿ ನಟಿಸುತ್ತಾಳಷ್ಟೇ.


ಯಾಕೆಂದರೆ ಹೆಣ್ಣು ಗಂಡಿನಷ್ಟು ಬೇಗನೇ ತನ್ನ ಸಂಗಾತಿಯ ದೇಹ ಸೌಂದರ್ಯದ ಬಗ್ಗೆ ತೃಪ್ತಿ ಹೊಂದಿರುವುದಿಲ್ಲ. ಗಂಡು ಹೆಣ್ಣಿನ ದೇಹ ಸೌಂದರ್ಯವನ್ನು ಹೆಚ್ಚು ಇಷ್ಟಪಡುತ್ತಾನೆ ಮತ್ತು ಹೆಣ್ಣಿನ ದೇಹದಿಂದ ಆತನಿಗೆ ಹೆಚ್ಚು ಸುಖ ಸಿಗುತ್ತದೆ. ಇದೇ ಕಾರಣಕ್ಕೆ ಹೆಣ್ಣಿಗೆ ಲೈಂಗಿಕ ಕ್ರಿಯೆ ಎನ್ನುವುದು ಯಾಂತ್ರಿಕವಾಗುತ್ತದೆ. ಆದರೆ ಗಂಡು ಅತೀವ ಆಸಕ್ತಿ ತೋರಿಸುತ್ತಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ಸಲ ಅವಳಿಗೆ ಹೀಗೆ ಮಾಡಿ ಡಬಲ್ ಸುಖ ಪಡೆಯಿರಿ!