Publish Date: Thu, 01 Feb 2018 (08:32 IST)
Updated Date: Thu, 01 Feb 2018 (08:33 IST)
ಬೆಂಗಳೂರು: ಮೊದಲ ಬಾರಿಗೆ ಸೆಕ್ಸ್ ಮಾಡುವಾಗ ಕೆಲವರಿಗೆ ರಕ್ತ ಸ್ರಾವವಾಗುತ್ತದೆ. ಆದರೆ ಇನ್ನು ಕೆಲವರಿಗೆ ಪ್ರತೀ ಬಾರಿಯೂ ಹೀಗೇ ಆಗುತ್ತದೆ. ಅದಕ್ಕೆ ಕಾರಣವೇನು ಗೊತ್ತಾ?
ಮೊದಲ ಬಾರಿಗೆ ಸೆಕ್ಸ್ ಮಾಡುವಾಗ ಕನ್ಯಾ ಪೊರೆ ಹರಿದು ರಕ್ತ ಸ್ರಾವವಾಗಬಹುದು. ಹಾಗಂದ ಮಾತ್ರಕ್ಕೆ ರಕ್ತ ಸ್ರಾವವಾಗದೇ ಇದ್ದರೆ ಆಕೆ ಪರಿಶುದ್ಧಳಲ್ಲ ಎಂದುಕೊಳ್ಳಬೇಕಾಗಿಲ್ಲ. ಮೊದಲ ಬಾರಿಗೆ ಸೆಕ್ಸ್ ಮಾಡುವಾಗ ರಕ್ತ ಸ್ರಾವವಾದರೆ ಗಾಬರಿಯಾಗಬೇಕಿಲ್ಲ. ಲೈಂಗಿಕ ಸಂಬಂಧಕ್ಕೆ ಇದರಿಂದ ಯಾವ ತೊಂದರೆಯೂ ಇಲ್ಲ.
ರಫ್ ಸೆಕ್ಸ್, ಯೋನಿ ಸೋಂಕು ಅಥವಾ ಒಣ ಯೋನಿ ಪೊರೆ ಮುಂತಾದ ಕಾರಣಗಳಿಂದಲೂ ರಕ್ತ ಸ್ರಾವವಾಗಬಹುದು. ಹೀಗಾದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ
Krishnaveni
Publish Date: Thu, 01 Feb 2018 (08:32 IST)
Updated Date: Thu, 01 Feb 2018 (08:33 IST)