Webdunia - Bharat's app for daily news and videos

Install App

ಲೈಂಗಿಕತೆಯ ನಂತರ ತಕ್ಷಣವೇ ನಿಮಿರುವಿಕೆಯನ್ನು ಮರಳಿ ಪಡೆಯಲು ಏನು ಮಾಡಲಿ?

Webdunia
ಮಂಗಳವಾರ, 24 ಸೆಪ್ಟಂಬರ್ 2019 (08:12 IST)
ಬೆಂಗಳೂರು : ಪ್ರಶ್ನೆ : ನನಗೆ 22 ವರ್ಷ. ದಿನಕ್ಕೆ ಒಂದು ಅಥವಾ ಎರಡು ಬಾರಿ ಸಂಭೋಗ ನಡೆಸುತ್ತೇನೆ. ನಾನು ಲೈಂಗಿಕತೆ ಹೊಂದಿದ ನಂತರ ತಕ್ಷಣ ಎರಡನೇ ಸುತ್ತಿಗೆ ಮತ್ತೆ ನಿಮಿರುವಿಕೆಯನ್ನು ಪಡೆಯಲು ನನಗೆ ಕಷ್ಟವಾಗುತ್ತದೆ. ಆದ್ದರಿಂದ ನನ್ನ ಸಂಗಾತಿ ತೃಪ್ತಿ ಹೊಂದಿಲ್ಲವಾದರೆ ಅವಳು ಪರಾಕಾಷ್ಠೆ ಹೊಂದಲು ನಾನು ಬೆರಳುಗಳನ್ನು ಬಳಸುತ್ತೇನೆ. ಇದು ಯಾವುದೇ ಸಮಸ್ಯೆಯನ್ನು ಉಂಟುಮಾಡಬಹುದೇ? ಲೈಂಗಿಕತೆಯ ನಂತರ ತಕ್ಷಣವೇ ನಿಮಿರುವಿಕೆಯನ್ನು ಮರಳಿ ಪಡೆಯಲು ಒಂದು ಮಾರ್ಗವಿದೆಯೇ?




ಉತ್ತರ : ಇಲ್ಲ. ನೀವು ಕನಿಷ್ಠ ಅರ್ಧಗಂಟೆಯವರಗೆ ವಿಶ್ರಾಂತಿ ಪಡೆಯಬೇಕು. ನಿಮ್ಮ ಸಂಗಾತಿ ಪರಾಕಾಷ್ಠೆ ಹೊಂದಲು ನಿಮ್ಮ ಬೆರಳುಗಳನ್ನು ಬಳಸಿ. ಇದರಿಂದ ಯಾವುದೇ ಸಮಸ್ಯೆ ಇಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ