Publish Date: Tue, 24 Sep 2019 (08:02 IST)
Updated Date: Tue, 24 Sep 2019 (08:08 IST)
ಬೆಂಗಳೂರು : ಪ್ರಶ್ನೆ : ನಾನು 19 ವರ್ಷದ ಹುಡುಗಿ. ಕಳೆದ ವಾರ ನನ್ನ ಗೆಳೆಯ ನನ್ನ ಯೋನಿಯನ್ನು ಮುಟ್ಟದೆ ನನ್ನ ಸ್ತನ ಮಸಾಜ್ ಮಾಡಿ, ಅದನ್ನು ನೆಕ್ಕುವುದರ ಮೂಲಕ ನನಗೆ ಪ್ರಚೋದನೆ ನೀಡಿ ಪರಾಕಾಷ್ಠೆ ಸಾಧಿಸಿದ್ದಾನೆ. ಮಹಿಳೆಗೆ ಹೀಗೆ ಆಗುವುದು ಸಾಮಾನ್ಯವೇ?
ಉತ್ತರ : ಹೌದು. ಅನೇಕ ಮಹಿಳೆಯರು ಮೊಲೆತೊಟ್ಟುಗಳ ಪ್ರಚೋದನೆಯಿಂದ ಪರಾಕಾಷ್ಠೆ ಹೊಂದುತ್ತಾರೆ. ಇದು ಅತ್ಯಂತ ಸಂತೋಷಕರವಾದ ಪರಾಕಾಷ್ಠೆಯನ್ನು ನೀಡುತ್ತದೆ. ಕೆಲವು ಮಹಿಳೆಯರು ತುಟಿಗಳ ಮೇಲೆ, ಕುತ್ತಿಗೆಯ ಮೇಲೆ ಚುಂಬಿಸುವ ಮೂಲಕ ಪರಾಕಾಷ್ಠೆ ಹೊಂದುತ್ತಾರೆ. ನನಗೆ ತಿಳಿದಿರುವಂತೆ ಕೆಲವು ಮಹಿಳೆಯರು ತನ್ನ ಪತಿ ಕಾಲ್ಬೆರಳುಗಳನ್ನು ಹೀರುವಾಗ ಪರಾಕಾಷ್ಠೆ ಸಾಧಿಸುತ್ತಾರೆ. ಸಾಮಾನ್ಯವಾಗಿ ಯೋನಿಯೇತರ ಆಟದಿಂದಾಗಿ ಮಹಿಳೆ ಪರಾಕಾಷ್ಠೆ ಹೊಂದಲು ಕೆಲವು ಅಂಶಗಳು ಕಾರಣವಾಗಿರುತ್ತದೆ. ಅದೇನೆಂದರೆ ಅವರು ತಮ್ಮ ಪಾಲುದಾರರ ಮೇಲೆ ಹೆಚ್ಚು ಆಕರ್ಷಿತರಾಗಿದ್ದು, ಒಟ್ಟಿಗೆ ಇರುವಾಗ ಅವರು ಹಾಯಾಗಿದ್ದು, ತುಂಬಾ ಪ್ರೀತಿಸುತ್ತಿರುತ್ತಾರೆ.