Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲೈಂಗಿಕ ಬಯಕೆಯಿಂದ ಪತ್ನಿ ಬಳಿ ಹೋದರೆ ಹೀಗೆಲ್ಲಾ ಮಾಡುತ್ತಾಳೆ ಏನು ಮಾಡಲಿ?

ಲೈಂಗಿಕ ಬಯಕೆಯಿಂದ ಪತ್ನಿ ಬಳಿ ಹೋದರೆ ಹೀಗೆಲ್ಲಾ ಮಾಡುತ್ತಾಳೆ ಏನು ಮಾಡಲಿ?
ಬೆಂಗಳೂರು , ಶುಕ್ರವಾರ, 15 ಮಾರ್ಚ್ 2019 (11:02 IST)
ಬೆಂಗಳೂರು : ನನಗೆ 3 ವರ್ಷದ ಹಿಂದೆ ವಿವಾಹವಾಗಿದ್ದು, ಈಗ ನನಗೆ 2 ವರ್ಷದ ಮಗನಿದ್ದಾನೆ. ಮದುವೆಯಾದ ಹೊಸತರಲ್ಲಿ  ನನ್ನ ಪತ್ನಿ ನನಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಳು. ಆದರೆ ಮಗುವಾದ ಮೇಲೆ ಅವಳು ತನ್ನ ಎಲ್ಲಾ ಸಮಯವನ್ನು ಮಗುವಿಗೆ ನೀಡುತ್ತಿದ್ದಾಳೆ. ನನ್ನ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾಳೆ. ನಾನು ಅವಳ  ಹತ್ತಿರ ಹೋದರೆ ನನಗೆ ಆಯಾಸವಾಗಿದೆ ಎಂದು ಹೇಳುತ್ತಾಳೆ.

ಆದರೆ ಇತ್ತೀಚೆಗೆ ಆಕೆ ತನ್ನ ಮಗನ  ಜೊತೆ ಬೇರೆ ಕೋಣೆಯಲ್ಲಿ ಮಲಗುತ್ತಿದ್ದಾಳೆ. ವಾರದಲ್ಲಿ ಒಂದು ಬಾರಿ ಮಾತ್ರ ನಾವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತೇವೆ. ವಿವಾಹವಾದ ದಂಪತಿಗಳು ಈ ರೀತಿ ಪ್ರತ್ಯೇಕವಾಗಿ ಮಲಗಿದರೆ ಆರೋಗ್ಯಕರವೇ? ನಾನು ಲೈಂಗಿಕವಾಗಿ ನಿರಾಶೆಗೊಂಡಿದ್ದೇನೆ. ಅವಳಿಗೆ ನನ್ನ ಭಾವನೆ ಅರ್ಥವಾದರೂ ಅದನ್ನು ಅದನ್ನು ಹೊಂದಾಣಿಕೆ ಮಾಡಿಕೊಳ್ಳು ಪ್ರಯತ್ನಿಸುತ್ತಿಲ್ಲ? ಈಗ ನಾನು ಏನು ಮಾಡಲಿ


ಉತ್ತರ: ಈ ಸಮಸ್ಯೆಗೆ ಸಂಬಂಧಪಟ್ಟಂತೆ ನಿವಿಬ್ಬರು ಜೊತೆಯಾಗಿ ಕುಳಿತು ನಿಮ್ಮ ಲೈಂಗಿಕ ಜೀವನದ ಬಗ್ಗೆ ಹಾಗೂ ಸಂಬಂಧಗಳ ಬಗ್ಗೆ, ಹಾಗೂ ನಿಮ್ಮ ಅಸಾಮಾಧಾನಗಳ ಬಗ್ಗೆ ಚರ್ಚಿಸಿ. ಇದರಿಂದ ನಿಮಿಬ್ಬರ ಆಸೆ, ಆಕಾಂಕ್ಷೆಗಳ ಬಗ್ಗೆ ತಿಳಿಯಬಹುದು.


ನಿಮ್ಮ ಪತ್ನಿ ಸುಖಕರವಾಗಿ ನಿದ್ದೆ ಮಾಡುವ ಉದ್ದೇಶದಿಂದ ಪ್ರತ್ಯೇಕ ಕೋಣೆಯಲ್ಲಿ ಮಲಗುತ್ತಾರೆ. ಸಾಮಾನ್ಯವಾಗಿ ಇದು ಸಮಸ್ಯೆಯಲ್ಲ. ಈ ಬದಲಾವಣೆಯಿಂದ ನೀವು ನಿರಾಸೆಗೊಂಡರೆ ಅದು ನಿಮ್ಮ ಸಂಬಂಧವನ್ನು ಹಾಳುಮಾಡುತ್ತದೆ. ನಿವಿಬ್ಬರು ನಿಮ್ಮ ಭಾವನೆ ಹಾಗೂ ಅಗತ್ಯತೆಗಳನ್ನು ಅರ್ಥಮಾಡಿಕೊಂಡರೆ ನಿಮ್ಮ ಸಂಬಂಧ ಗಟ್ಟಿಯಾಗಿರುತ್ತದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ರೊಮ್ಯಾನ್ಸ್ ಮಾಡುತ್ತಾಳೆಂದು ಮನೆಗೇ ಬರಲು ಹಿಂಜರಿಯುವ ಗಂಡ!