Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಾದಗಳಲ್ಲಿ ಮೂಡಿದ ನೀರಿನ ಗುಳ್ಳೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ

ಪಾದಗಳಲ್ಲಿ ಮೂಡಿದ ನೀರಿನ ಗುಳ್ಳೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಮಂಗಳವಾರ, 23 ಮಾರ್ಚ್ 2021 (06:27 IST)
ಬೆಂಗಳೂರು : ತುಂಬಾ ನಡೆದಾಡಿದಾಗ ಕಾಲುಗಳಲ್ಲಿ ಕೆಲವೊಮ್ಮೆ ನೀರಿನ ಗುಳ್ಳೆ ಮೂಡುತ್ತದೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಮತ್ತು ಚಪ್ಪಲಿ ಧರಿಸುವಾಗ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ನೀರಿನ ಗುಳ್ಳೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

ಮೊದಲಿಗೆ ಟೀ ಟ್ರೀ ಆಯಿಲ್ ಅನ್ನು ಹತ್ತಿಯ ಸಹಾಯದಿಂದ ತೆಗೆದುಕೊಂಡು ಆ ಭಾಗವನ್ನು ಸ್ವಚ್ಛಮಾಡಿಕೊಳ್ಳಿ. ನಂತರ 1 ಚಮಚ ಅಲೋವೆರಾ ಜೆಲ್ ಮತ್ತು ½ ಚಮಚ ಅರಶಿನದೊಂದಿಗೆ  ಬೆರೆಸಿ ಪೇಸ್ಟ್ ಮಾಡಿ ಗುಳ್ಳೆಗಳ ಮೇಲೆ ಹಚ್ಚಿ ಬ್ಯಾಂಡೇಜ್ ನಿಂದ ಮುಚ್ಚಿ ರಾತ್ರಿ ಸಾಕ್ಸ್ ಧರಿಸಿ.

ಅರಶಿನ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದ್ದು, ಇದು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ. ಅಲೋವೆರಾ ಉರಿಯೂತದ ಗುಣಗಳನ್ನು ಹೊಂದಿದ್ದು, ಗುಳ್ಳೆಗಳ ಉರಿಯನ್ನು ಕಡಿಮೆ ಮಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಣಕೈ, ಕಾಲಿನಲ್ಲಿರುವ ಕಪ್ಪು ಕಲೆ ತೊಲಗಿಸಿ ಬೆಳ್ಳಗಾಗಿಸಲು ಇದನ್ನು ಹಚ್ಚಿ