ಬೆಂಗಳೂರು : ನರಗಳಲ್ಲಿ ಬಲಹೀನತೆ ಆದಾಗ ಆಗಾಗ ಕೈ, ಕಾಲು, ಕುತ್ತಿಗೆಯಲ್ಲಿ ನರ ಹಿಡಿದುಕೊಂಡು ನೋವು ಬರುತ್ತದೆ. ಈ ಸಮಸ್ಯೆಯಿಂದ ಬೇಗ ಮುಕ್ತಿ ಹೊಂದಬೇಕಾದರೆ ಈ ಮನೆಮದ್ದನ್ನು ಬಳಸಿ.
ಕಪ್ಪು ಜೀರಿಗೆ ಪುಡಿ 50 ಗ್ರಾಂ, ಅಶ್ವಗಂಧ ಪುಡಿ 50 ಗ್ರಾಂ, ಮೆಂತೆ ಕಾಳಿನ ಪುಡಿ 50ಗ್ರಾಂ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ.
ಪ್ರತಿದಿನ ಬೆಳಿಗ್ಗೆ ಹಾಗೂ ರಾತ್ರಿ ಊಟಕ್ಕಿಂತ 1 ಗಂಟೆ ಮೊದಲು 1 ಗ್ಲಾಸ್ ಉಗುರುಬೆಚ್ಚಗಿನ ನೀರಿಗೆ 1 ಟೀ ಚಮಚ ಈ ಪೌಡರ್ ನ್ನು ಮಿಕ್ಸ್ ಮಾಡಿ ಕುಡಿಯಿರಿ. ಹೀಗೆ ಪ್ರತಿದಿನ 2 ಬಾರಿ ತಪ್ಪದೆ ಈ ಮನೆಮದ್ದನ್ನು ಬಳಸಿದರೆ 15-20 ದಿನದಲ್ಲೇ ನಿಮ್ಮ ನರಗಳ ಬಲಹೀನತೆ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.