Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೂಳೆಗಳನ್ನು ಗಟ್ಟಿಯಾಗಿಸಲು ಈ ಮನೆಮದ್ದನ್ನು ಬಳಸಿ

ಮೂಳೆಗಳನ್ನು ಗಟ್ಟಿಯಾಗಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 30 ಜುಲೈ 2020 (09:21 IST)
ಬೆಂಗಳೂರು : ಮೂಳೆಗಳು ಗಟ್ಟಿಯಾಗಿದ್ದರೆ ಮನುಷ್ಯ ಎಂತಹ ಕೆಲಸವಾದರೂ ಮಾಡಬಹುದು. ಆದಕಾರಣ ಈ ಮೂಳೆಗಳನ್ನು ಗಟ್ಟಿಯಾಗಿಸಲು ಈ ಮನೆಮದ್ದನ್ನು ಬಳಸಿ.

ಪ್ರತಿದಿನ ದಿನಕ್ಕೆ ಎರಡು ಬಾರಿ ಹಾಲಿಗೆ 2 ಚಮಚ ಜೇನುತುಪ್ಪ ಬೆರೆಸಿ ಕುಡಿಯಿರಿ, ಇದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಅಲಲ್ದೇ ವಯಸ್ಸಾಗುತ್ತಿದ್ದಂತೆ ಮೂಳೆಗಳಿಂದ ಉಂಟಾಗುವ ಸಮಸ್ಯೆ ದೂರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಪಾತಿ ನೂಡೆಲ್ಸ್ ಮಾಡುವುದು ಹೇಗೆ ಗೊತ್ತಾ?