Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

3 ತಿಂಗಳಲ್ಲಿ ನಿಮ್ಮ ಮಂಡಿ ನೋವಿನಿಂದ ಮುಕ್ತಿ ಪಡೆಯಲು ಈ ಮನೆಮದ್ದನ್ನು ಬಳಸಿ

3 ತಿಂಗಳಲ್ಲಿ ನಿಮ್ಮ ಮಂಡಿ ನೋವಿನಿಂದ ಮುಕ್ತಿ ಪಡೆಯಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 17 ಜನವರಿ 2019 (07:12 IST)
ಬೆಂಗಳೂರು : 40 ವರ್ಷ ಆದ ಮೇಲೆ ಎಲ್ಲರೂ ಮಂಡಿ ನೋವಿನಿಂದ ಬಳಲುವುದು ಸಾಮಾನ್ಯವಾಗಿ ಬಿಟ್ಟಿದೆ. ಎಷ್ಟೇ ವಾಕ್ ಮಾಡಿದರೂ, ಮೆಡಿಸಿನ್ ತೆಗೆದುಕೊಂಡರು ಈ ಮಂಡಿ ನೋವಿನಿಂದ ಮುಕ್ತಿ ಸಿಗುತ್ತಿಲ್ಲ ಎಂದರೆ ಈ ಮನೆಮದ್ದನ್ನು ಬಳಸಿ ನೋಡಿ. 3 ತಿಂಗಳಲ್ಲಿ ನಿಮ್ಮ ಮಂಡಿ ನೋವಿನಿಂದ ಮುಕ್ತಿ ಪಡೆಯಿರಿ.


ಹಸುವಿನ ತುಪ್ಪ 2 ಟೀ ಚಮಚ, ಹಳೆ ಬೆಲ್ಲ 50ಗ್ರಾಂ, ಅಶ್ವಗಂಧ ಪೌಡರ್ 50 ಗ್ರಾಂ, ಒಣ ಶುಂಠಿ ಪೌಡರ್ 50ಗ್ರಾಂ, ಕಪ್ಪು ಎಳ್ಳಿನ ಪುಡಿ 50 ಗ್ರಾಂ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ.


ಇದನ್ನು ಬೆಳಿಗ್ಗೆ ಹಾಗೂ ಸಂಜೆ  10 ಗ್ರಾಂ( 1 ½ ಚಮಚ) ನಷ್ಟು ತೆಗೆದುಕೊಂಡು  200ml ಉಗುರು ಬೆಚ್ಚಗಿರುವ ಹಸುವಿನ ಹಾಲಿನ ಜೊತೆ ಮಿಕ್ಸ್ ಮಾಡಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಹೀಗೆ 3 ತಿಂಗಳು ತೆಗೆದುಕೊಂಡರೆ ಮಂಡಿ ನೋವು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ತ್ವಚೆಯ ಕಾಂತಿ ಹೆಚ್ಚಾಗಲು ಈ ಸ್ನಾನದ ಪುಡಿ ಬಳಸಿ