ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಿಗೆ ಇರುವ ಸಮಸ್ಯೆ ಎಂದರೆ ಅದು PCOS. ಇದರಿಂದ ಮಹಿಳೆಯರ ಅಂಡಾಶಯದಲ್ಲಿ ನೀರಿನ ಗುಳ್ಳೆಗಳು ಮೂಡುತ್ತವೆ. ಸಂಶೋಧನೆಯ ಪ್ರಕಾರ ವಿಶ್ವದ ಪ್ರತಿ 10 ಮಹಿಳೆಯರಲ್ಲಿ 6 ಜನರಿಗೆ PCOS ಇದೆ. ಇದರಿಂದ ಹಾರ್ಮೋನ್ ಬಿಡುಗಡೆಯಲ್ಲಿ ವ್ಯತ್ಯಾಸವಾಗಿ ಋತುಚಕ್ರ ಸರಿಯಾಗಿ ಆಗುವುದಿಲ್ಲ. ಇದು ಬಂಜೆತನಕ್ಕೆ ಕಾರಣವಾಗುತ್ತದೆ. ಇದನ್ನು ಕೆಲವು ಮನೆಮದ್ದಿನಿಂದ ನಿವಾರಿಸಬಹುದು.
* ಒಂದು ಲೋಟ ನೀರನ್ನು ಬಿಸಿ ಮಾಡಿ ಅದಕೆ ಸ್ವಲ್ಪ ಪುದೀನಾ ಸೊಪ್ಪುಹಾಕಿ ಸ್ವಲ್ಪ ಹೊತ್ತು ಬಿಟ್ಟು ಕುಡಿಯುವುದರಿಂದ ನಿಮ್ಮ PCOS ಸಮಸ್ಯೆ ಮಾಯವಾಗುತ್ತದೆ.
* ದಿನಕ್ಕೆ ಒಂದು ಚಮಚ ಅಗಸೆ ಬೀಜವನ್ನು ತಿನ್ನುವುದರಿಂದ ಒಮೇಗಾ ಸತ್ವ ಹೆಚ್ಚಾಗುವುದರ ಜೊತೆ PCOS ಸಮಸ್ಯೆ ಸಂಪೂರ್ಣವಾಗಿ ಮರೆಯಾಗುತ್ತದೆ
* ದಿನಕ್ಕೆ ೨ ಬಾದಾಮಿ ಮತ್ತು ಗೋಡಂಬಿಯನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಪ್ರೋಟೀನ್ ವಿಟಮಿನ್ ಸರಾಗವಾಗಿ ಸಿಗುವುದರ ಜೊತೆ ಅರೋಗ್ಯ ಸಮಸ್ಯೆಗಳಾದ PCOS ಬಹಳ ಬೇಗ ಹೊರಹೋಗುತ್ತದೆ.
* ದಿನ ಬೆರಿಹಣ್ಣು ತಿಂದ್ರೆ ಅದ್ರಲಿರುವ ಸತ್ವ ಪಿ ಸಿ ಓ ಡಿ ,ಪಿ ಸಿ ಓ ಸ್ ಸಮಸ್ಯೆಯನ್ನು ಬಲು ಬೇಗ ಕಡಿಮೆ ಮಾಡಿ ಅರೋಗ್ಯ ವಾಗಿರಲು ಸಹಾಯ ಮಾಡುತ್ತದೆ.
*ಪ್ರತಿದಿನ ತರಕಾರಿ, ಹಣ್ಣು, ಮೀನು ,ಮೊಟ್ಟೆಯನ್ನು ತಿನ್ನಬೇಕೆ, ಜೊತೆಗೆ ವ್ಯಾಯಾಮಗಳನ್ನು ಮಾಡಬೇಕು