Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಣ್ಣಿನ ಸುತ್ತ ಶೇಖರಣೆಯಾಗಿರುವ ಕೊಬ್ಬಿನಾಂಶ ಕರಗಿಸಲು ಹೀಗೆ ಮಾಡಿ

ಕಣ್ಣಿನ ಸುತ್ತ ಶೇಖರಣೆಯಾಗಿರುವ ಕೊಬ್ಬಿನಾಂಶ ಕರಗಿಸಲು ಹೀಗೆ ಮಾಡಿ
ಬೆಂಗಳೂರು , ಗುರುವಾರ, 4 ಜುಲೈ 2019 (09:17 IST)
ಬೆಂಗಳೂರು : ಕೊಬ್ಬಿನಾಂಶ ಹೊಟ್ಟೆಭಾಗಗಳಲ್ಲಿ ಮಾತ್ರ ಕಂಡುಬರುವುದಿಲ್ಲ. ಕಣ್ಣಿನ ಸುತ್ತ ಕೂಡ ಕೊಬ್ಬಿನಾಂಶ ಶೇಖರಣೆಯಾಗಿರುತ್ತದೆ. ವೃದ್ಧರಲ್ಲಿ ಈ ಸಮಸ್ಯೆಯ ಸಂಖ್ಯೆ ಬಹಳ ಹೆಚ್ಚಾಗಿದೆ. ಈ ಕೊಬ್ಬಿನಾಂಶ ಕರಗಲು ಈ ಮನೆಮದ್ದನ್ನು ಬಳಸಿ.




* ಒಂದು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ಕೊಬ್ಬಿನಾಂಶ ಶೇಖರಣೆಯಾಗಿರುವ ಭಾಗಕ್ಕೆ ಹತ್ತು ನಿಮಿಷ ಉಜ್ಜಿ ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು .


* ಹತ್ತಿಯನ್ನು ಹರಳೆ ಎಣ್ಣೆಯಲ್ಲಿ ಅದ್ದಿ ಆ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ ರಾತ್ರಿಯಿಡೀ ಹಾಗೇ ಬಿಟ್ಟು ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಬೇಕು.


* ಹತ್ತಿಯನ್ನು ಆಪಲ್ ಸೀಡರ್ ವಿನಿಗರ್ ನಲ್ಲಿ ಅದ್ದಿ ಆ ಭಾಗದ ಮೇಲೆ ಹಚ್ಚಿ ಎರಡು ಗಂಟೆಗಳ ನಂತರ ಮುಖವನ್ನು ತೊಳೆದುಕೊಳ್ಳುವುದು.


* ಈರುಳ್ಳಿ ರಸವನ್ನು ತೆಗೆದು ಅದಕ್ಕೆ ಸ್ವಲ್ಪ ಉಪ್ಪನ್ನು ಬೆರೆಸಿ ಸೋಂಕಿತ ಪ್ರದೇಶದ ಮೇಲೆ ಹಚ್ಚಿ ಬೆಳಗಿನ ಜಾವ ಮುಖವನ್ನು ತೊಳೆದುಕೊಳ್ಳಬೇಕು .



 

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಶೀಘ್ರಸ್ಖಲನವಾಗುತ್ತಿದೆ, ಇದರಿಂದ ಮಕ್ಕಳಾಗಲು ತೊಂದರೆಯಾಗಬಹುದೇ?!