ಬೆಂಗಳೂರು : ನಾವು ಆರೋಗ್ಯ ಸಮಸ್ಯೆಯಾದಾಗ ವೈದ್ಯರು ನೀಡಿದ ಔಷಧಗಳನ್ನು ಸೇವಿಸುತ್ತೇವೆ. ಆದರೆ ಕೆಲವೊಮ್ಮೆ ಕಾಯಿಲೆ ವಾಸಿಯಾದರೂ ಮಾತ್ರೆಯ ಪರಿಣಾಮ ಹಾಗೇ ಇರುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
ಗರಿಕೆ ಹುಲ್ಲನ್ನು ಗಣೇಶನ ಪೂಜೆಗೆ ಬಳಸುತ್ತೇವೆ. ಈ ಗರಿಕೆ ಹುಲ್ಲಿನಿಂದ ಮಾತ್ರೆಯಿಂದಾಗುವ ಅಡ್ಡಪರಿಣಾಮಗಳನ್ನು ನಿವಾರಿಸಬಹುದು.ಒಂದು ಹಿಡಿ ಗರಿಕೆ ಹುಲ್ಲನ್ನು 2 ಲೋಟ ನೀರಿಗೆ ಹಾಕಿ 1 ಲೋಟ ಆಗುವವರೆಗೂ ಕುದಿಸಿ ಕುಡಿದರೆ ಮಾತ್ರೆ ಸೇವನೆಯಿಂದಾದ ಸಮಸ್ಯೆ ದೂರವಾಗುತ್ತದೆ.