Publish Date: Sat, 11 Jul 2020 (07:58 IST)
Updated Date: Sat, 11 Jul 2020 (08:01 IST)
Normal
0
false
false
false
EN-US
X-NONE
X-NONE
ಬೆಂಗಳೂರು : ನಕರಾತ್ಮಕ ಶಕ್ತಿಗಳು ಮನೆಯ ಸುತ್ತಮುತ್ತ ಇರುತ್ತದೆ. ಅವು ಮನೆಯೊಳಗೆ ಪ್ರವೇಶಿಸಲು ಕಾಯುತ್ತಿರುತ್ತವೆ. ನೀವು ಮಾಡುವ ಈ ತಪ್ಪಿನಿಂದ ನಕರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುತ್ತವೆ.
ಹೌದು. ನಾವು ತಿಳಿದು ತಿಳಿಯದೆ ಮಾಡುವ ಕೆಲವೊಂದು ತಪ್ಪುಗಳು ಮನೆಯೊಳಗೆ ನಕರಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಹೆಚ್ಚಾಗಿ ಕೂದಲುಗಳು ನಕರಾತ್ಮಕ ಶಕ್ತಿಗಳು ಸೆಳೆಯುತ್ತವೆ. ಆದಕಾರಣ ಮನೆಯೊಳಗೆ ಎಲ್ಲೆಂದರಲ್ಲಿ ಕೂದಲನ್ನು ಎಸೆಯಬಾರದು. ಕೂದಲನ್ನು ಮನೆಯಿಂದ ದೂರದ ಕಡೆ ಎಸೆದುಬರಬೇಕು. ಇದರಿಂದ ನಕರಾತ್ಮಕ ಶಕ್ತಿಗಳು ದೂರಹೋಗುತ್ತವೆ ಎಂದು ಪಂಡಿತರು ಹೇಳುತ್ತಾರೆ.