Webdunia - Bharat's app for daily news and videos

Install App

ಮುಖದ ಕಾಂತಿ ಹೆಚ್ಚಿಸಲು ಇದನ್ನು ಬಳಸಿ

Webdunia
ಶನಿವಾರ, 9 ಮೇ 2020 (06:34 IST)
ಬೆಂಗಳೂರು : ಮುಖದ ಕಾಂತಿ ಹೆಚ್ಚಿಸುವ ಸಲುವಾಗಿ ಮುಖ ವಾಶ ಮಾಡಿಕೊಳ್ಳಲು  ಕೆಮಿಕಲ್ ಯುಕ್ತ ಫೇಶಿಯಲ್ಸ್ , ಸಾಬೂನುಗಳನ್ನು ಬಳಸುತ್ತೇವೆ, ಅದರ ಬದಲು ಇದನ್ನು ಬಳಸಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ.


ಕಡಲೆ ಹಿಟ್ಟಿನಲ್ಲಿ ಚರ್ಮಕ್ಕೆ ಬೇಕಾದ ಹಲವು ಪೋಷಕಾಂಶಗಳಿವೆ. ಚರ್ಮದ ನೆರಿಗೆ ಮತ್ತು ಕಾಂತಿ ಕಳೆದುಕೊಳ್ಳುವ ಸಮಸ್ಯೆಗೆ ಕಡಲೆಹಿಟ್ಟನ್ನು ಬಳಸಬಹುದು. ಕಡಲೆಹಿಟ್ಟನ್ನು ಸಾಬೂನು, ಫೇಶಿಯಲ್  ಗಳಲ್ಲಿ ಉಪಯೋಗಿಸಲಾಗುತ್ತದೆ.


ಕಡಲೆಹಿಟ್ಟು ನೈಸರ್ಗಿಕ ಕ್ಲೀನರ್ ಕೂಡ ಚರ್ಮದ ಆಳದಲ್ಲಿ ಕುಳಿತಿರುವ ಕೊಳೆ ಹೊರಗೆ ಹಾಕಿ ಸತ್ತಕೋಶಗಳನ್ನು ಹೊರಹಾಕುತ್ತದೆ. ಚರ್ಮಕ್ಕೆ ಬಿಗಿತನ ತಂದುಕೊಡುವ ಕಡಲೆ ಹಿಟ್ಟಿನಿಂದ ನಿತ್ಯ ಮುಖ ತೊಳೆಯುವುದು ಒಳಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments