ಬೆಂಗಳೂರು : ವಾತಾವರಣ ಬದಲಾದಂತೆ ಕೆಲವರಿಗೆ ಶೀತ, ಕೆಮ್ಮುವಿನ ಸಮಸ್ಯೆ ಕಾಡುತ್ತದೆ. ಈ ಶೀತ, ಕೆಮ್ಮು ಶೀಘ್ರವೇ ಗುಣವಾಗಬೇಕೆಂದರೆ ಈ ಮನೆಮದ್ದನ್ನು ಸೇವಿಸಿ.
*ಮಕ್ಕಳಲ್ಲಿ ಅಳಲೆಕಾಯಿಯನ್ನು ಅರೆದು ತಿನ್ನಿಸಿದರೆ ಮಕ್ಕಳಲ್ಲಿ ಶೀತ ಕೆಮ್ಮು ನಿವಾರಣೆಯಾಗುತ್ತದೆ.
*ಶೀತ ಕೆಮ್ಮುವಿಗೆ ಲವಂಗ ಜಗಿದು ನುಂಗಿದರೂ ಕೂಡ ಉತ್ತಮ
*ಬಿಸಿ ಹಾಲಿಗೆ 4-5 ಕೇಸರಿ ದಳಗಳನ್ನು ಬೆರೆಸಿ ದಿನಕ್ಕೆ ಮೂರು ಬಾರಿ ಸೇವಿಸಿದರೆ ಮಕ್ಕಳಲ್ಲಿ ಎದುರಾಗುವ ಶೀತಕೆಮ್ಮು ನಿವಾರಣೆಯಾಗುತ್ತದೆ.