Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಪ್ಪಾದ ಗ್ಯಾಸ್ ಬರ್ನರ್ ಗಳನ್ನು ಹೊಳೆಯುವಂತೆ ಮಾಡಲು ಇದನ್ನು ಬಳಸಿ

ಕಪ್ಪಾದ ಗ್ಯಾಸ್ ಬರ್ನರ್ ಗಳನ್ನು ಹೊಳೆಯುವಂತೆ ಮಾಡಲು ಇದನ್ನು ಬಳಸಿ
ಬೆಂಗಳೂರು , ಶುಕ್ರವಾರ, 18 ಅಕ್ಟೋಬರ್ 2019 (09:58 IST)
ಬೆಂಗಳೂರು : ಗ್ಯಾಸ್ ನಲ್ಲಿ ಪ್ರತಿದಿನ ಅಡುಗೆ ಮಾಡುವುದರಿಂದ ಸಾಮಾನ್ಯವಾಗಿ ಗ್ಯಾಸ್ ಬರ್ನರ್ ಗಳು ಕಪ್ಪಾಗುತ್ತದೆ. ಇದನ್ನು ಹಾಗೇ ತೊಳೆದರೆ ಈ ಕಲೆ ಹೋಗುವುದಿಲ್ಲ. ಅದಕ್ಕಾಗಿ ಹೀಗೆ ಮಾಡಿ.




ಗ್ಯಾಸ್ ಬರ್ನರ್ ನ್ನು ಕಪ್ ಗೆ ಹಾಕಿ ಅದಕ್ಕೆ 1 ಗ್ಲಾಸ್ ನೀರು ಹಾಗು 1 ಗ್ಲಾಸ್ ವಿನೆಗರ್ ಎರಡನ್ನು ಸಮಪ್ರಮಾಣದಲ್ಲಿ ಹಾಕಿ ರಾತ್ರಿಯಿಡಿ ಹಾಗೇ ಇಡಿ. ಬೆಳಿಗ್ಗೆ ಅದನ್ನು ತೊಳೆದರೆ ಹೊಸದಾಗಿ ಕಾಣುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಲೆಹೊಟ್ಟು ನಿವಾರಣೆಯಾಗಲು ಈ ಆಹಾರವನ್ನು ಸೇವಿಸಿ