Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚರ್ಮದ ಹೊಳಪಿಗಾಗಿ ಸೇಬು ಸಿಪ್ಪೆಯನ್ನು ಈ ರೀತಿಯಲ್ಲಿ ಬಳಸಿ

ಚರ್ಮದ ಹೊಳಪಿಗಾಗಿ ಸೇಬು ಸಿಪ್ಪೆಯನ್ನು ಈ ರೀತಿಯಲ್ಲಿ ಬಳಸಿ
ಬೆಂಗಳೂರು , ಬುಧವಾರ, 24 ಫೆಬ್ರವರಿ 2021 (06:20 IST)
ಬೆಂಗಳೂರು : ಸೇಬುಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಅದರ ಸಿಪ್ಪೆ ಕೂಡ ಚರ್ಮದ ಆರೈಕೆಗೆ ಬಳಸಬಹುದು. ಇದು ಚರ್ಮವನ್ನು ಸ್ಕ್ರಬ್ ಮಡಲು ಬಳಸಬಹುದು. ಅದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.

1 ಚಮಚ ಸೇಬು ಸಿಪ್ಪೆಯ ಪುಡಿ, 1 ಚಮಚ ಮೊಸರು, ½ ಚಮಚ ನಿಂಬೆ ರಸ ಇವಿಷ್ಟನ್ನು ಮಿಕ್ಸ್ ಮಾಡಿ ಮುಖ ಮತ್ತು ಕುತ್ತಿಗೆಗೆ ಹಚ್ಚಿ 2 ನಿಮಿಷ ಕಾಲ ಸ್ಕ್ರಬ್ ಮಾಡಿ ಮುಖವನ್ನು ತೊಳೆಯಿರಿ. ಇದನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮದ ಬಣ್ಣದಲ್ಲಿ ಹೊಳಪು ಕಂಡುಬರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಳಿ ತೇಗು ಸಮಸ್ಯೆ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ