ಬೆಂಗಳೂರು : ಬೆಣ್ಣೆ ಕಾಯಿಸಿ ತುಪ್ಪ ಮಾಡಲು ತುಂಬಾ ಹೊತ್ತು ಬೇಕು. ನಿಮಗೆ ಬಹಳ ಬೇಗನೆ ತುಪ್ಪ ಆಗಬೇಕೆಂದರೆ ಬೆಣ್ಣೆ ಕಾಯಿಸುವಾಗ ಇದನ್ನು ಹಾಕಿದರೆ ತುಪ್ಪ ಬೇಗನೆ ಆಗುತ್ತದೆ.
ಬೆಣ್ಣೆ ಕಾಯಿಸುವ ವೇಳೆ ಬೆಣ್ಣೆ ಕುದಿಯಲು ಪ್ರಾರಂಭಿಸಿದಾಗ ಅದಕ್ಕೆ 1 ಚಮಚ ಗೋಧಿಹಿಟ್ಟನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಬೆಣ್ಣೆ ಬೇಗ ಒಡೆದು ತುಪ್ಪ ಆಗುತ್ತದೆ. ಹಾಗೇ ಬೆಣ್ಣೆ ವಾಸನೆ ಕೂಡ ಬರಲ್ಲ.