ಬೆಂಗಳೂರು : ಹೊರಗಡೆ ಕೆಲಸಕ್ಕೆ ಹೋಗುವ ಮಹಿಳೆಯರಲ್ಲಿ ಕಂಡುಬರುವ ಬ್ಯೂಟಿ ಸಮಸ್ಯೆ ಅಂದರೆ ಅದು ಸ್ಕಿನ್ ಟ್ಯಾನಿಂಗ್. ಇದರಿಂದ ಅವರ ಬ್ಯೂಟಿ ಡಲ್ ಆಗುತ್ತದೆ. ಅದಕ್ಕಾಗಿ ಚಿಂತಿಸುವ ಬದಲು ಮನೆಯಲ್ಲೇ ಸಿಗುವ ತರಕಾರಿಯಿಂದಲ್ಲೇ ಬ್ಯೂಟಿಪುಲ್ ಹಾಗೂ ಟ್ಯಾನಿಂಗ್ ಮುಕ್ತ ತ್ವಚೆಯನ್ನು ಪಡೆಯಬಹುದು.
ಮನೆಯಲ್ಲೇ ಸಿಗುವ ಸೋರೆ ಕಾಯಿಯ ಸಿಪ್ಪೆಯ ನಂತರ ಸಿಗುವ ಗೋಲ್ಡನ್ ಭಾಗವನ್ನು ತೆಗೆದುಕೊಂಡು ಅದರ ಜೊತೆಗೆ ಸೌತೆಕಾಯಿ ರಸವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಚೆನ್ನಾಗಿ ರಬ್ ಮಾಡಿ 15 ನಿಮಿಷದ ನಮತರ ತೊಳೆದುಕೊಳ್ಳಿ. ಎರಡು ದಿನಕ್ಕೊಮ್ಮೆ ಈ ಫೇಸ್ ಪ್ಯಾಕ್ ಹಚ್ಚಿದರೆ ಒಂದೇ ವಾರದಲ್ಲಿ ನಿಮ್ಮ ಮುಖ ಡ್ಯಾನಿಂಗ್ ನಿಂದ ಮುಕ್ತವಾಗಿರುತ್ತದೆ.