ಬೆಂಗಳೂರು : ಆರೋಗ್ಯಪೂರ್ಣ ಡಯೆಟ್ ನಿಂದ ನರರೋಗ ತಡೆಯಬಹುದೆಂದು ಶೇಫೀಲ್ಡ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ. ನರರೋಗದಿಂದ ಕೈ, ಪಾದಗಳಲ್ಲಿ ನೋವು , ನಿಶಕ್ತಿ ಹಾಗೂ ಮರಗಟ್ಟುವಿಕೆಯ ಲಕ್ಷಣಗಳು ಕಾಣುತ್ತವೆ.
ಪ್ರೋಟಿನ್ ಗೂ ನರರೋಗಕ್ಕೂ ಸಂಬಂಧವಿದೆ. ಹೀಗಾಗಿ ಗೋಧಿ ಹಾಗೂ ಧಾನ್ಯಗಳಂತಹ ಆಹಾರ ಸೇವಿಸಿದರೆ ನರರೋಗ ವಾಸಿಯಾಗುತ್ತದೆ. ಈ ಸಿಂಪಲ್ ಡಯೆಟ್ ನಿಂದ ನರರೋಗದಿಂದ ಉಂಟಾಗಬಹುದಾದ ನೋವು ತಡೆಯಬಹುದು.