Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇದನ್ನು ಕುಡಿದರೆ ಮೂರೇ ದಿನದಲ್ಲಿ ನಿಮ್ಮ ದೇಹದ ಬೊಜ್ಜು ಕರಗುತ್ತದೆ

ಇದನ್ನು ಕುಡಿದರೆ ಮೂರೇ ದಿನದಲ್ಲಿ ನಿಮ್ಮ ದೇಹದ  ಬೊಜ್ಜು ಕರಗುತ್ತದೆ
ಬೆಂಗಳೂರು , ಸೋಮವಾರ, 18 ಮೇ 2020 (08:48 IST)
ಬೆಂಗಳೂರು : ಬೊಜ್ಜು ಕರಗಿಸಲು ಕೆಲವರು, ಡಯೆಟ್, ವ್ಯಾಯಾಮ ಎಂದು ಹರಸಾಹಸ ಮಾಡುತ್ತಾರೆ. ಅದರಬದಲು ಇದನ್ನು ಕುಡಿದರೆ ಮೂರೇ ದಿನದಲ್ಲಿ ನಿಮ್ಮ ಬೊಜ್ಜು ಕರಗಿ ನಿಮ್ಮ ತೂಕ ಕಡಿಮೆಯಾಗುತ್ತದೆ.  


ಸ್ವಲ್ಪ ತುರಿದ ಶುಂಠಿ, ಸ್ವಲ್ಪ ನಿಂಬೆ ಹೋಳು, ಒಂದು ಕಪ್ ನೀರು, ಹಾಗೂ 1 ಚಮಚ ಜೇನುತುಪ್ಪ ತೆಗೆದುಕೊಂಡು ಪಾತ್ರೆಗೆ ನೀರು ಹಾಕಿ ಚೆನ್ನಾಗಿ ಕುದಿಸಿ ಬಳಿಕ ಅದಕ್ಕೆ ಶುಂಠಿ ಹಾಗೂ ನಿಂಬೆ ರಸ ಹಾಕಿ ½ ಗಂಟೆ ಮುಚ್ಚಿಡಿ. ಬಳಿಕ ಆ ನೀರಿಗೆ ಜೇನುತುಪ್ಪ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಬೊಜ್ಜು ಕಡಿಮೆಯಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಭಯ ಓಡಿಸಲು ಜಾಗೃತಿ ಮೂಡಿಸಲು ಸಿದ್ಧ ಎಂದ ನಟ ಡ್ಯಾನಿಶ್ ಸೇಠ್