Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಎಣ್ಣೆ ಹಾಸಿಗೆಯಲ್ಲಿ ನನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿದೆ!

ಈ ಎಣ್ಣೆ ಹಾಸಿಗೆಯಲ್ಲಿ ನನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿದೆ!
ಬೆಂಗಳೂರು , ಗುರುವಾರ, 10 ಅಕ್ಟೋಬರ್ 2019 (09:03 IST)
ಬೆಂಗಳೂರು : ಪ್ರಶ್ನೆ : ಸ್ನಾನದ ನಂತರ ನಾನು ನಿಯಮಿತವಾಗಿ ನನ್ನ ಶಿಶ್ನಕ್ಕೆ ಆಲಿವ್ ಎಣ್ಣೆಯನ್ನು ಹಚ್ಚುತ್ತಿದ್ದೇನೆ. ಇದು ಹಾಸಿಗೆಯಲ್ಲಿ ನನ್ನ ಕಾರ್ಯಕ್ಷಮತೆಯನ್ನು ಸುಧಾರಿಸಿದೆ. ಇದರಿಂದ ಬೇರೆ ಏನಾದರು ಅಡ್ಡಪರಿಣಾಮಗಳಿವೆಯೇ? ನನ್ನ ಶಿಶ್ನದ ಮೇಲೆ ಈ ಎಣ್ಣೆಯನ್ನು ಬಳಸುವುದನ್ನು ಮುಂದುವರಿಸಬಹುದೇ?




ಉತ್ತರ : ಆಹಾರದ ತರ ಆಲಿವ್ ಎಣ್ಣೆ ನಿಮ್ಮ ಶಿಶ್ನಕ್ಕೆ ಬಹಳ ಅಮೂಲ್ಯವಾಗಿದೆ. ಇದರಿಂದ ನಿಮಗೆ ಒಳ್ಳೆಯದಾಗಿದೆ, ಅದು ನಿಮಗೆ ಸಹಾಯ ಮಾಡಿದರೆ ಅದನ್ನು ಬಳಸುವುದನ್ನು ಮುಂದುವರಿಸಬಹುದು. ಯಾವುದೇ ಸಮಸ್ಯೆ ಇಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ವೀರ್ಯ ಕುಡಿಯುವುದರಿಂದ ಒಬ್ಬರ ಆರೋಗ್ಯವನ್ನು ಸುಧಾರಿಸಬಹುದೇ?