Webdunia - Bharat's app for daily news and videos

Install App

ಲೈಂಗಿಕ ಸಾಮರ್ಥ್ಯ ಹೆಚ್ಚಿಸಿ, ಗರ್ಭ ಧರಿಸಲು ನೆರವಾಗುತ್ತಂತೆ ಈ ಮಾಂಸಹಾರ

Webdunia
ಭಾನುವಾರ, 26 ಆಗಸ್ಟ್ 2018 (11:09 IST)
ಬೆಂಗಳೂರು : ತಾಯಿಯಾಗಬೇಕೆಂಬ ಸಂಭ್ರಮ ಪ್ರತಿ ಹೆಣ್ಣಿನಲ್ಲಿಯೂ ಸಹಜ. ಬದಲಾದ ಜೀವನಶೈಲಿಯಿಂದ ಒತ್ತಡದ ಬದುಕು ಹಾಗೂ ಇತರೆ ವಿವಿಧ ಕಾರಣಗಳಿಂದ ಹೆಣ್ಣು ಗರ್ಭ ಧರಿಸುವುದೇ ಕಷ್ಟ. ಉದ್ಯೋಗಸ್ಥ ಮಹಿಳೆಯಂತೂ ವಿವಿಧ ಕಾರಣಗಳಿಂದ ತಾಯಿಯಾಗುವ ಸುಸಂಭ್ರಮವನ್ನು ಮುಂದೂಡುತ್ತಲೇ ಇರುತ್ತಾಳೆ. ಇಂಥ ಸಮಸ್ಯೆ ಎದುರಿಸುತ್ತಿರುವವರಿಗೆ ಮೀನು ಮತ್ತು ಸಮುದ್ರಾಹಾರ ನೆರವಾಗುತ್ತೆ.


ಹೌದು. ಅಧಿಕ ಪ್ರೊಟೀನ್ ಹಾಗೂ ಪೋಷಕಾಂಶಗಳ ಆಗರವಾಗಿರುವ ಸಮುದ್ರಾಹಾರದಿಂದ ದಂಪತಿಯ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿ, ಗರ್ಭ ಧರಿಸಲು ನೆರವಾಗುತ್ತದೆ, ಎಂಬುದನ್ನು ಎಂಡೋಕ್ರೈನ್ ಸೊಸೈಟಿ ಅಧ್ಯಯನ ದೃಢಪಡಿಸಿದೆ.


ಆದರೆ, ಹೆಚ್ಚು ಪಾದರಸ ಇರುತ್ತದೆ ಎಂಬ ಕಾರಣದಿಂದ ಈ ಆಹಾರವನ್ನು ಸೇವಿಸಲು ಕೆಲವರು ಹಿಂದು ಮುಂದು ನೋಡುತ್ತಾರೆ. ಆದರೆ, ಕಡಿಮೆ ಪಾದರಸ ಇರುವ ಮೀನು ಆರೋಗ್ಯಕಾರಿ. ಅಧ್ಯಯನವೊಂದರ ಪ್ರಕಾರ ಗರ್ಭಿಣಿಯರೂ ಮೀನು ಸೇವಿಸುವುದು ಅತ್ಯಗತ್ಯವಾಗಿದ್ದು, ಅಗತ್ಯಕ್ಕಿಂತ ಶೇ.50ರಷ್ಟು ಕಡಿಮೆ ಮೀನನ್ನು ಅವರು ಸೇವಿಸುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ