ಬೆಂಗಳೂರು : ಪ್ರತಿಯೊಬ್ಬರಿಗೆ ಒಂದಲ್ಲಾ ಒಂದು ಬಾರಿ ಬಿಕ್ಕಳಿಕೆ ಬರುತ್ತದೆ. ದೇಹದ ವಪೆ ಎಂಬ ಪದರ ಕಲವೊಮ್ಮೆ ಆಕಸ್ಮಾತಾಗಿ ಸಂಕುಚಿತಗೊಂಡಾಗ, ಗಾಳಿ ಸ್ಫೋಟಿಸಿ ಹೊರಬೀಳುವಂತೆ ಆಗುತ್ತದೆ ಹಾಗು ಆ ಧ್ವನಿ ಮುಚ್ಚಿಕೊಳ್ಳುವುದೇ ಬಿಕ್ಕಳಿಕೆ. ಹಿಂದಿನ ಕಾಲದಲ್ಲಿ ಬಿಕ್ಕಳಿಸಿದಾಗ ನಮ್ಮನ್ನು ಯಾರೋ ನೆನಪಿಸಿಕೊಳ್ಳುತ್ತಾರೆಂದು ಹೇಳುತ್ತಾರೆ. ಕೆಲವೊಂದು ಬಾರಿ ಬಿಕ್ಕಳಿಕೆಯಿಂದ ಬಹಳ ಕಿರಿಕಿರಿ ಉಂಟು ಮಾಡುತ್ತದೆ. ಇದನ್ನು ಕಂಟ್ರೋಲ್ ಮಾಡಲು ಇಲ್ಲಿವೆ ಸಿಂಪಲ್ ಟಿಪ್ಸ್.
*ಒಂದು ಚಮಚ ಸಕ್ಕರೆ ಅಥವ ಜೀನುತುಪ್ಪ ಸೇವಿಸಿ.
*ಒಂದು ಕೈ ಬೆರಳಿನಿಂದ ಮತ್ತೊಂದು ಕೈನ ಅಂಗೈಯನ್ನು ಜೋರಾಗಿ ಒತ್ತಿ.