ಬೆಂಗಳೂರು : ಪ್ರಶ್ನೆ : ನಾನು 19 ವರ್ಷದ ಮಹಿಳೆ. ನಾನು ಹಿಂದೆಂದೂ ಲೈಂಗಿಕ ಸಂಬಂಧ ಹೊಂದಿಲ್ಲ. ಆದರೆ ಈಗ ಪರಾಕಾಷ್ಠೆಯ ಸಮಯದಲ್ಲಿ ಗ್ಯಾಸ್ ಹೋಗುತ್ತದೆ. ಇದು ಸಾಮಾನ್ಯವೇ?
ಉತ್ತರ : ಇದು ಸಾಮಾನ್ಯ ವಿದ್ಯಮಾನವಾಗಿದೆ. ಪರಾಕಾಷ್ಠೆ ಸಮಯದಲ್ಲಿ ಕಿಬ್ಬೊಟ್ಟೆಯ ಒತ್ತಡವು ನಿಮ್ಮ ಗುದನಾಳದ ಮೇಲೆ ತಳ್ಳುತ್ತದೆ. ಇದರಿಂದ ದೇಹವು ಗ್ಯಾಸ್ ನ್ನು ಹೊರಹಾಕಲು ಪ್ರಯತ್ನಿಸುತ್ತದೆ. ಇದರಿಂದ ಹೀಗೆ ಆಗುತ್ತದೆ.