ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ನವಜಾತ ಶಿಶುಗಳು ಕಾಮಾಲೆ ಕಾಯಿಲೆಯಿಂದ ಬಳಲುತ್ತಾರೆ. ಈ ಸಮಸ್ಯೆಯಿಂದ ನಿಮ್ಮ ಮಗುವನ್ನು ಕಾಪಾಡಲು ಗರ್ಭಾವಸ್ಥೆಯ ವೇಳೆ ಈ ನಿಯಮ ಪಾಲಿಸಿ.
ಗರ್ಭಿಣಿಯಾದ ಸಮಯದಲ್ಲಿ ವಾಯುವಿಹಾರ ಮಾಡಬೇಕು. ಹಾಗೇ ಬೆಳಗ್ಗಿನ ಸೂರ್ಯ ಕಿರಣಗಳಿಗೆ ಗರ್ಭಿಣಿಯರು ತಮ್ಮ ಮೈಯೊಡ್ಡಬೇಕು. ಇದರಿಂದ ತಾಯಿ ಮಗುವಿಗೆ ವಿಟಮಿನ್ ಡಿ ಸಿಗುತ್ತದೆ. ಇದು ಕಾಮಾಲೆಯಿಂದ ಕಾಪಾಡುತ್ತದೆ. ಪ್ರತಿದಿನ ಬಾದಾಮಿ ಸೇವಿಸಿ.