ಬೆಂಗಳೂರು :ಅಂಡರ್ ಆಮ್ಸ್ ನಲ್ಲಿ ಹೆಚ್ಚು ಬೆವರು ಬರುವುದರಿಂದ ಆ ಸ್ಥಳ ಕಪ್ಪಾಗಿರುತ್ತದೆ. ಇದರಿಂದ ಸ್ಲೀವ್ ಲೆಸ್ ಡ್ರೆಸ್ ಗಳನ್ನು ಹಾಕಲು ಆಗುವುದಿಲ್ಲ. ಈ ಕಪ್ಪುಕಲೆ ಹೋಗಲಾಡಿಸಲು ಈ ವಿಧಾನ ಬಳಸಿ.
ಅಡುಗೆ ಸೋಡಾ ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸ ಮಿಕ್ಸ್ ಮಾಡಿ ಅಂಡರ್ ಆಮ್ಸ್ ಗೆ ಹಚ್ಚಿ. ಅದು ಒಣಗಿದ ಬಳಿಕ ತೆಗೆಯಿರಿ. ಹೀಗಾ ವಾರದಲ್ಲಿ 3 ಬಾರಿ ಇದನ್ನು ಹಚ್ಚಿದರೆ ಒಂದೇ ವಾರದಲ್ಲಿ ನಿಮ್ಮ ಅಂಡರ್ ಆಮ್ಸ್ ಬೆಳ್ಳಗಾಗುತ್ತದೆ.