Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪುರುಷ ಹಾಗೂ ಮಹಿಳೆಯರ ಈ ಸಮಸ್ಯೆಗೆ ಬೆಂಡೆಕಾಯಿ ಬೆಸ್ಟ್ ಮನೆಮದ್ದು

ಪುರುಷ ಹಾಗೂ ಮಹಿಳೆಯರ ಈ ಸಮಸ್ಯೆಗೆ  ಬೆಂಡೆಕಾಯಿ ಬೆಸ್ಟ್ ಮನೆಮದ್ದು
ಬೆಂಗಳೂರು , ಮಂಗಳವಾರ, 15 ಸೆಪ್ಟಂಬರ್ 2020 (08:40 IST)
ಬೆಂಗಳೂರು : ಬೆಂಡೆಕಾಯಿಯನ್ನು ಅಡುಗೆಗೆ ಬಳಸುತ್ತಾರೆ. ಆದರೆ ಇದರಿಂದ ಪುರುಷ ಹಾಗೂ ಮಹಿಳೆಯರ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. 

ಎಳೆ ಬೆಂಡೆಕಾಯಿಯನ್ನು ತುಪ್ಪ ಹಾಗೂ ಕಲ್ಲುಸಕ್ಕರೆಯೊಂದಿಗೆ ಬೆರೆಸಿ ತಿನ್ನುವುದರಿಂದ ಪುರುಷರಲ್ಲಿ ವೀರ್ಯ ವೃದ್ಧಿಯಾಗುವುದು ಹಾಗೂ ಮಹಿಳೆಯರಲ್ಲಿ ಬಿಳಿ ಸೆರಗು ಸಮಸ್ಯೆ ನಿವಾರಣೆಯಾಗುತ್ತದೆ.  

Share this Story:

Follow Webdunia kannada

ಮುಂದಿನ ಸುದ್ದಿ

ಕಫ, ಕೆಮ್ಮು ಸಮಸ್ಯೆ ದೂರವಾಗಲು ಒಣದ್ರಾಕ್ಷಿಗೆ ಇದನ್ನು ಬೆರೆಸಿ ಸೇವಿಸಿ