Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಾವ ರಾಶಿಯವರು ಎಷ್ಟು ಕರಿಮಣಿಗಳನ್ನು ಧರಿಸಬೇಕು ಎಂಬುದು ಗೊತ್ತೇ?

ಯಾವ ರಾಶಿಯವರು ಎಷ್ಟು ಕರಿಮಣಿಗಳನ್ನು ಧರಿಸಬೇಕು ಎಂಬುದು ಗೊತ್ತೇ?
ಬೆಂಗಳೂರು , ಮಂಗಳವಾರ, 15 ಸೆಪ್ಟಂಬರ್ 2020 (07:13 IST)
ಬೆಂಗಳೂರು : ಮಾಂಗಲ್ಯ ಸರ ಮುತ್ತೈದೆಯರ ಸೌಭಾಗ್ಯ. ಪತಿಯ ಸ್ವರೂಪವೆಂದು ಹೇಳುತ್ತಾರೆ. ಇದರಲ್ಲಿರುವ ಕರಿಮಣಿಗಳನ್ನು ರಾಶಿಗನುಗುಣವಾಗಿ ಜೋಡಿಸಿಕೊಂಡರೆ ಪತಿಗೆ ಏಳಿಗೆಯಾಗುತ್ತದೆಯಂತೆ. ಹಾಗಾದ್ರೆ ಯಾವ ರಾಶಿಯವರು ಎಷ್ಟು ಕರಿಮಣಿಗಳನ್ನು ಧರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ: ಈ ರಾಶಿಯವರ ಮಾಂಗಲ್ಯಸರದಲ್ಲಿ 21 ಮಣಿಗಳಿದ್ದರೆ ಒಳ್ಳೆಯದು.
*ವೃಷಭ ರಾಶಿ: ಈ ರಾಶಿಯವರ ಮಾಂಗಲ್ಯಸರದಲ್ಲಿ  40 ಮಣಿಗಳಿದ್ದರೆ ಒಳ್ಳೆಯದು.
 *ಮಿಥುನ ರಾಶಿ : ಈ ರಾಶಿಯವರ ಮಾಂಗಲ್ಯಸರದಲ್ಲಿ 34 ಮಣಿಗಳಿದ್ದರೆ ಒಳ್ಳೆಯದು.
*ಕಟಕ ರಾಶಿ : ಈ ರಾಶಿಯವರ ಮಾಂಗಲ್ಯಸರದಲ್ಲಿ 20 ಮಣಿಗಳಿದ್ದರೆ ಒಳ್ಳೆಯದು.
*ಸಿಂಹ ರಾಶಿ : ಈ ರಾಶಿಯವರ ಮಾಂಗಲ್ಯಸರದಲ್ಲಿ 18 ಮಣಿಗಳಿದ್ದರೆ ಒಳ್ಳೆಯದು.
*ಕನ್ಯಾ ರಾಶಿ : ಈ ರಾಶಿಯವರ ಮಾಂಗಲ್ಯಸರದಲ್ಲಿ 34 ಮಣಿಗಳಿದ್ದರೆ ಒಳ್ಳೆಯದು.
*ತುಲಾ ರಾಶಿ : ಈ ರಾಶಿಯವರ ಮಾಂಗಲ್ಯಸರದಲ್ಲಿ 40 ಮಣಿಗಳಿದ್ದರೆ ಒಳ್ಳೆಯದು.
*ವೃಶ್ಚಿಕ ರಾಶಿ : ಈ ರಾಶಿಯವರ ಮಾಂಗಲ್ಯಸರದಲ್ಲಿ 21 ಮಣಿಗಳಿದ್ದರೆ ಒಳ್ಳೆಯದು.
*ಧನು ರಾಶಿ : ಈ ರಾಶಿಯವರ ಮಾಂಗಲ್ಯಸರದಲ್ಲಿ 32 ಮಣಿಗಳಿದ್ದರೆ ಒಳ್ಳೆಯದು.
*ಮಕರ ರಾಶಿ : ಈ ರಾಶಿಯವರ ಮಾಂಗಲ್ಯಸರದಲ್ಲಿ 38 ಮಣಿಗಳಿದ್ದರೆ ಒಳ್ಳೆಯದು.
*ಕುಂಭ ರಾಶಿ : ಈ ರಾಶಿಯವರ ಮಾಂಗಲ್ಯಸರದಲ್ಲಿ 38 ಮಣಿಗಳಿದ್ದರೆ ಒಳ್ಳೆಯದು.
* ಮೀನ ರಾಶಿ : ಈ ರಾಶಿಯವರ ಮಾಂಗಲ್ಯಸರದಲ್ಲಿ 32 ಮಣಿಗಳಿದ್ದರೆ ಒಳ್ಳೆಯದು.

Share this Story:

Follow Webdunia kannada

ಮುಂದಿನ ಸುದ್ದಿ

ರಾಶಿಗನುಗುಣವಾಗಿ ಚಂದ್ರ ತಾರೆಯ ಲಕ್ಷಣಗಳು ಹೀಗಿರುತ್ತವೆ