Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಣ್ಣಿನ ಮಡಿಕೆಯಿಂದ ನೀರನ್ನು ಸೇವಿಸಿದರೆ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು

ಮಣ್ಣಿನ ಮಡಿಕೆಯಿಂದ ನೀರನ್ನು ಸೇವಿಸಿದರೆ ಈ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು
ಬೆಂಗಳೂರು , ಸೋಮವಾರ, 6 ಏಪ್ರಿಲ್ 2020 (06:48 IST)
ಬೆಂಗಳೂರು : ಬೇಸಿಗೆ ಕಾಲ ಪ್ರಾರಂಭವಾಗಿದೆ. ಈಗ ಜನರು ದೇಹ ತಂಪಾಗಿಸಲು  ಫ್ರಿಜ್ ನಲ್ಲಿರುವ ನೀರನ್ನು ಕುಡಿಯುತ್ತಾರೆ. ಅದರ ಹಲವು ಕಾಯಿಲೆಗಳನ್ನು ನಿವಾರಿಸುವ ಮಣ್ಣಿನ ಮಡಿಕೆಯಲ್ಲಿರುವ ನೀರನ್ನು ಸೇವಿಸಿ.


ಮಣ್ಣಿನ ಮಡಿಕೆಯಲ್ಲಿರುವ ನೀರನ್ನು ಕುಡಿಯುವುದರಿಂದ  ಬೆವರಿನಿಂದ ಹೊರಗೆ ಹೋದ ಲವಣಾಂಶಗಳನ್ನು ಮರಳಿ ಪಡೆಯಬಹುದು. ಅಲ್ಲದೇ ಈ ನೀರಿನಿಂದ ಕಿಡ್ನಿ, ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖ ಗ್ಲೋ ಆಗಿರಲು ಈ ಫೇಸ್ ಪ್ಯಾಕ್ ಹಚ್ಚಿ