Webdunia - Bharat's app for daily news and videos

Install App

ಮನೆಕೆಲಸದವಳು ಪ್ರತಿ ದಿನ ರತಿಕ್ರೀಡೆ ಮಾಡು ಎಂದು ಒತ್ತಾಯಿಸುತ್ತಾಳೆ!

Webdunia
ಗುರುವಾರ, 1 ಆಗಸ್ಟ್ 2019 (09:17 IST)
ಬೆಂಗಳೂರು : ನಾನು 75 ವರ್ಷದ ವಿಧುರ. ನಾನು ಆರೋಗ್ಯವಾಗಿದ್ದೇನೆ. ನಾನು ಆಗಾಗ ಲೈಂಗಿಕತೆಯ ಬಲವಾದ ಪ್ರಚೋದನೆಯನ್ನು ಹೊಂದಿದ್ದೇನೆ. ಆದಕಾರಣ ಮನೆಕೆಲಸದವಳ ಜೊತೆ ಆಗಾಗ ದೈಹಿಕ ಸಂಬಂಧ ಬೆಳೆಸುತ್ತಿದ್ದೆ. ಆದರೆ ಆಕೆಯ ಜೊತೆ ಕಾಂಡೋಮ್ ಬಳಸಿ ಸಂಭೋಗ ನಡೆಸಿದರೂ ಕೂಡ ನನಗೆ ಸುಡುವ ಅನುಭವವಾಗುತ್ತದೆ. ಇದನ್ನುಕಡಿಮೆ ಮಾಡಲು ಜೆಲ್ ಬಳಸಿದೆ. ಆದರೆ ಅದರಿಂದ ಯಾವುದೇ ಸಹಾಯವಾಗಲಿಲ್ಲ. ಆದರೆ ಈಗ ಆಕೆ ಪ್ರತಿದಿನ ಸಂಭೋಗ ನಡೆಸುವಂತೆ ಒತ್ತಾಯಮಾಡುತ್ತಿದ್ದಾಳೆ. ಆದ್ದರಿಂದ ನನಗೆ ಆಕೆಯ ಜೊತೆ ಸಂಬಂಧ ಬೆಳೆಸಲು ಭಯವಾಗುತ್ತಿದೆ. ವೈದ್ಯರನ್ನು ಸಂಪರ್ಕಿಸಲು ಮುಜುಗರವಾಗುತ್ತದೆ. ಏನು ಮಾಡಲಿ?



ಒಂದೋ ನೀವು ಈ ಚಟುವಟಿಕೆಯನ್ನು ನಿಲ್ಲಿಸಿ. ಒಂದು ವೇಳೆ ನೀವು ಅದನ್ನು ಮುಂದುವರಿಸಲು ಬಯಸಿದರೆ  ನೀವಿಬ್ಬರೂ ನಿಮ್ಮನ್ನ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು. ಹಾಗೇ ಕೆಲವೊಮ್ಮೆ ಮಾತ್ರ ಲೈಂಗಿಕತೆ ತೊಡಗಿಕೊಳ್ಳಿ. ಹಾಗೇ ಆ ವೇಳೆ ಯಾವಾಗಲೂ ಕಾಂಡೋಮ್ ಬಳಸುವುದನ್ನು ಮರೆಯಬೇಡಿ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ