Select Your Language

Notifications

webdunia
webdunia
webdunia
webdunia

ಪತ್ನಿ ಜತೆ ಮಿಲನ ಹೊಂದಬೇಕೆಂದು ಆಸೆಯಿದ್ದರೂ ಮಾಡಲಾಗುತ್ತಿಲ್ಲ!

ಜೀವನ ಶೈಲಿ
ಬೆಂಗಳೂರು: ಲೈಂಗಿಕ ಕ್ರಿಯೆ ನಡೆಸಬೇಕು ಎಂದ ಮನಸ್ಸಲ್ಲಿ ಆಸೆಯಿದ್ದರೂ ಇತ್ತೀಚೆಗಿನ ಬಿಡುವಿಲ್ಲದ ಕೆಲಸದಿಂದಾಗಿ ಸಾಧ್ಯವಾಗದೇ ಸಂಕಟ ಅನುಭವಿಸುವ ಎಷ್ಟೋ ದಂಪತಿಯಿದ್ದಾರೆ.


ಇದಕ್ಕೆ ಕಾರಣ ವಿಶ್ರಾಂತಿಯ ಕೊರತೆ. ಹೀಗಾಗಿ ವಾರಕ್ಕೊಮ್ಮೆಯಾದರೂ ದೈನಂದಿನ ಕೆಲಸಕ್ಕೆ ಕೊಂಚ ಬಿಡುವು ನೀಡಿ ಕೊಂಚ ಹೆಚ್ಚು ನಿದ್ರೆ ಮಾಡಿ! ಹೌದು. ಸರಿಯಾದ ನಿದ್ರೆಯಿಲ್ಲದೇ ಲೈಂಗಿಕಾಸಕ್ತಿಯೂ ಬಾರದು. ಹೀಗಾಗಿ ದಿನಂಪ್ರತಿ ನಿದ್ರೆ ಮಾಡುವುದಕ್ಕಿಂತ ಕೊಂಚ ಹೆಚ್ಚಾ ಆ ದಿನ ನಿದ್ರೆ ಮಾಡಿ. ನಂತರ ರಿಲ್ಯಾಕ್ಸ್ ಮೂಡ್ ನಲ್ಲಿ ರತಿಕ್ರೀಡೆ ಆಡಿ. ಇದರಿಂದ ಇಬ್ಬರೂ ಸಂತೋಷವಾಗಿರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಂಡಿ ನೋವಿನಿಂದಾಗಿ ‘ಅದನ್ನು’ ಮಾಡುವುದೇ ಕಷ್ಟವಾಗಿದೆ!