Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಳೆಗಾಲಕ್ಕೊಂದಷ್ಟು ಹೆಲ್ತ್ ಟಿಪ್ಸ್

ಮಳೆಗಾಲಕ್ಕೊಂದಷ್ಟು ಹೆಲ್ತ್ ಟಿಪ್ಸ್
Bangalore , ಮಂಗಳವಾರ, 13 ಜೂನ್ 2017 (09:03 IST)
ಬೆಂಗಳೂರು: ಮಳೆಗಾಲ ಬಂತೆಂದರೆ ಶೀತ ಸಂಬಂಧಿ ಖಾಯಿಲೆಗಳೂ ಗ್ಯಾರಂಟಿ. ಹಾಗಾಗಿ ಮಳೆಗಾಲದಲ್ಲಿ ಬೆಚ್ಚಗಾಗಿಸಲು ಏನೇನು ಆಹಾರ ಸೇವಿಸಿದರೆ ಒಳಿತು?

 
·         ಆದಷ್ಟು ಕಿತ್ತಳೆ, ಮಾವಿನ ಹಣ್ಣು, ಆಪಲ್ ನಂತಹ ಹಣ್ಣುಗಳ ಸೇವನೆ ಮಾಡಿ. ಆದಷ್ಟು ಸೀಸನಲ್ ಹಣ್ಣುಗಳನ್ನು ಸೇವಿಸಿ.
·         ಸೊಪ್ಪು ತರಕಾರಿಗಳು ಶೀತ ಪ್ರಕೃತಿ ಹೊಂದಿರುವುದರಿಂದ ಹಾಗಲಕಾಯಿಯಂತಹ ತರಕಾರಿಗಳನ್ನು ಹೆಚ್ಚು ಸೇವಿಸಿ.
·         ಯಾವುದೇ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಹಸಿ ತರಕಾರಿ ಸೇವನೆ ಆದಷ್ಟು ಕಡಿಮೆ ಮಾಡಿ.
·         ಚಳಿ ವಾತಾವರಣದಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನ. ಹಾಗಾಗಿ ಕರಿದ ಪದಾರ್ಥಗಳನ್ನು ಸ್ವಲ್ಪ ದೂರವಿರಿಸಿ.
·         ಬಿಸಿ ಬಿಸಿಯಾದ ಸೂಪ್ ಮಾಡಿ ಕಾಳು ಮೆಣಸು ಸೇರಿಸಿ ಸೇವಿಸಿ.
·         ಕೆಫೈನ್ ಅಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಡಿ.
·         ಮಳೆಯಲ್ಲಿ ನೆನೆಯುವುದು ಇಷ್ಟವೇ ಇರಬಹುದು. ಆದರೂ, ಆದಷ್ಟು ಈ ಅಭ್ಯಾಸವನ್ನು ನಿಯಂತ್ರಿಸಿಕೊಂಡು ಓಡಾಡಿ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆ ಕರಗಿಸಲು ಈ ಜ್ಯೂಸ್ ಕುಡಿದರೆ ಸಾಕು!