Publish Date: Thu, 11 Jun 2020 (18:08 IST)
Updated Date: Thu, 11 Jun 2020 (18:09 IST)
ನಿಮಗೆ ಆಗಾಗ ಬಾಯಾರಿಕೆ ಆಗುತ್ತಿದ್ದರೆ ಅದಕ್ಕೆ ಈ ಟಿಪ್ಸ್ ಪಾಲಿಸಿ.
ಬೆಲ್ಲವನ್ನು 5 ತೊಲೆಯಷ್ಟು ತೆಗೆದುಕೊಂಡು ಬೇಕಾದಷ್ಟು ನೀರಿನಲ್ಲಿ ಕರಗಿಸಿ ಇಟ್ಟುಕೊಳ್ಳಬೇಕು.
ಬಟ್ಟೆಯಿಂದ ಸೋಸಿದ ನೀರನ್ನು ನಾಲ್ಕೈದು ಸಲ ದಿನದಲ್ಲಿ ಕುಡಿಯಿರಿ.
ಹೀಗೆ ಮಾಡುವುದರಿಂದ ನಿಮಗೆ ಆಗಾಗ ಬಾಯಾರಿಕೆ ಆಗುವುದು ತಪ್ಪುತ್ತದೆ.