ಬೆಂಗಳೂರು: 50 ವರ್ಷ ದಾಟಿದ ಮೇಲೆ ಮನುಷ್ಯರಿಗೆ ಜ್ಞಾಪಕ ಶಕ್ತಿ ಕಡಿಮೆಯಾಗುವುದು ಸಹಜ. ಆದರೆ ಜ್ಞಾಪಕ ಶಕ್ತಿ ಹೆಚ್ಚಾಗಲು ಹೆಚ್ಚು ಮಿಲನ ಕ್ರಿಯೆ ನಡೆಸಿದರೆ ಸಾಕು.
ಸಾಮಾನ್ಯವಾಗಿ ಲೆಕ್ಕ ಮಾಡುವುದು, ಸುಡೊಕು ತುಂಬುವುದು ಇತ್ಯಾದಿ ಕ್ರಿಯಾತ್ಮಕ ಕೆಲಸಗಳು ನಮ್ಮ ಮೆದುಳಿಗೆ ಹೆಚ್ಚು ಕೆಲಸ ನೀಡಿ ಜ್ಞಾಪಕ ಶಕ್ತಿ ಚುರುಕುಗೊಳಿಸುತ್ತವೆ ಎನ್ನಲಾಗುತ್ತದೆ.
ಆದರೆ ಇತ್ತೀಚೆಗಿನ ಅಧ್ಯಯನವೊಂದರ ಪ್ರಕಾರ ಸುಡೊಕಿನಂತಹ ಬುದ್ಧಿಮತ್ತೆಯ ಕೆಲಸಗಳಿಗಿಂತಲೂ ಸೆಕ್ಸ್ ಮಾಡುವುದು ಮಧ್ಯವಯಸ್ಕರಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುತ್ತದಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.