Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಿಲನ ಕ್ರಿಯೆ ಸಂದರ್ಭ ಹೀಗೆ ಮಾಡುವುದರಿಂದ ಮಹಿಳೆಯರು ಮತ್ತೆ ನಿಮ್ಮತ್ತ ತಿರುಗಿನೋಡಲ್ಲ!

ಮಿಲನ ಕ್ರಿಯೆ ಸಂದರ್ಭ ಹೀಗೆ ಮಾಡುವುದರಿಂದ ಮಹಿಳೆಯರು ಮತ್ತೆ ನಿಮ್ಮತ್ತ ತಿರುಗಿನೋಡಲ್ಲ!
ಬೆಂಗಳೂರು , ಶುಕ್ರವಾರ, 12 ಅಕ್ಟೋಬರ್ 2018 (06:55 IST)
ಬೆಂಗಳೂರು: ಮಿಲನ ಕ್ರಿಯೆ ಸಂದರ್ಭದಲ್ಲಿ ಸಂಗಾತಿಯನ್ನು ಹೇಗೆ ನಡೆಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ನಿಮ್ಮ ಲೈಂಗಿಕ ಜೀವನದ ಯಶಸ್ಸು ನಿಂತಿರುತ್ತದೆ.

ಸಂಗಾತಿಯ ಅನುಮತಿಯಿಲ್ಲದೇ ರಫ್ ಸೆಕ್ಸ್ ಮಾಡುವುದು, ಅನುಮತಿ ಪಡೆಯದೇ ಸೆಕ್ಸ್ ಮಾಡುವುದರಿಂದ ಸಂಬಂಧ ಹಾಳಾಗುವ ಅಪಾಯವಿದೆ.

ಅಷ್ಟೇ ಅಲ್ಲ, ಮಿಲನ ಕ್ರಿಯೆ ನಡುವೆ ಫೋನ್ ಅಟೆಂಡ್ ಮಾಡುವುದು, ಮಾತನಾಡದೇ ಇರುವುದು, ಹಳೆಯ ಗೆಳತಿಯ ಹೆಸರಿನಿಂದ ಸಂಗಾತಿಯನ್ನು ಕರೆದರೆ ಎಡವಟ್ಟು ಗ್ಯಾರಂಟಿ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರನ್ನು ಬೆಡ್ ರೂಂನಲ್ಲಿ ಗೆಲ್ಲಲು ಪುರುಷರಿಗೆ ಇದುವೇ ಕೀ!