Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೇನುಗಳು ಶಾಶ್ವತವಾಗಿ ನಿವಾರಣೆಯಾಗಲು ಇದನ್ನು ಹಚ್ಚಿ

ಹೇನುಗಳು ಶಾಶ್ವತವಾಗಿ ನಿವಾರಣೆಯಾಗಲು ಇದನ್ನು ಹಚ್ಚಿ
ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2019 (06:24 IST)
ಬೆಂಗಳೂರು :ಕೆಲವರು ತಲೆಯಲ್ಲಿ ಹೇನುಗಳಿರುತ್ತದೆ. ಇವುಗಳು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಇವುಗಳನ್ನು ಶಾಶ್ವತವಾಗಿ ನಿವಾರಿಸಿಕೊಳ್ಳಲು ಹೀಗೆ ಮಾಡಿ.



ಒಂದು ಬೌಲ್ ನ್ನು ತೆಗೆದುಕೊಂಡು ಅದಕ್ಕೆ ¼ ಕಪ್ ನೀರು ಹಾಕಿ, 1 ಟೀ ಚಮಚ ಉಪ್ಪು ಹಾಕಿ ಮಿಕ್ಸ್ ಮಾಡಿ, ಉಪ್ಪು ಕರಗಿದ ಮೇಲೆ 3 ಟೇಬಲ್ ಚಮಚ ಆ್ಯಪಲ್ ಸೈಡ್ ವಿನೆಗರ್ ಹಾಕಿ ಮತ್ತೆ ಮಿಕ್ಸ್ ಮಾಡಿ. ಇದನ್ನು ಒಂದು ಸ್ಪ್ರೇ ಬಾಟಲ್ ಗೆ ಹಾಕಿ ಕೂದಲಿಗೆ ಸ್ಪ್ರೇ ಮಾಡಿ. ಇದರಿಂದ ಹೇನುಗಳಿಗೆ ಉಸಿರಾಡಲು ಸಮಸ್ಯೆಯಾಗಿ ಅವುಗಳು ಸಾಯುತ್ತದೆ.


ಬಳಿಕ ಇದು ಒಣಗಿದ ಮೇಲೆ ಆಲೀವ್ ಆಯಿಲ್ ನ್ನು ಕೂದಲಿಗೆ ಹಚ್ಚಬೇಕು. 2 ಗಂಟೆಗಳ ಕಾಲ ಹಾಗೇ ಬಿಟ್ಟು, ಬಳಿಕ ಸ್ನಾನ ಮಾಡುವ ಮೊದಲು ಕೂದಲನ್ನು ಬಾಚಿಕೊಂಡು ನಂತರ ಸ್ನಾನ ಮಾಡಿ. ಇದನ್ನು ವಾರದಲ್ಲಿ 2 ಸಲ ಮಾಡಿದರೆ ಹೇನುಗಳು ಶಾಶ್ವತವಾಗಿ ಹೋಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಳೊಂದಿಗೆ ಸುಖಿಸಿದ ನಂತರ ಹೀಗೆಲ್ಲಾ ಆಗುತ್ತಿದೆ