Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಕ್ಕರೆ ಕಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು

ಸಕ್ಕರೆ ಕಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು
ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2019 (06:13 IST)
ಬೆಂಗಳೂರು :ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ  ಹಣ್ಣುಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವುದರಿಂದ ಡಯಾಬಿಟಿಸ್ ಇರುವವರು ಹಣ್ಣುಗಳನ್ನು ತಿನ್ನಲು ಭಯಪಡುತ್ತಾರೆ. ಆದರೆ ಸಕ್ಕರೆ ಕಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು.



*ಬೆರಿಸ್ ಹಣ್ಣುಗಳು ರಕ್ತದಲ್ಲಿ ಸಕ್ಕರೆ ಅಂಶವನ್ನು ಹೆಚ್ಚಿಸುವುದಿಲ್ಲ. ಇದನ್ನು ಮೊಸರು, ಓಟ್ಸ್ ಮುಂತಾದ ಪ್ರೋಟಿನ್ ಯುಕ್ತ ಆಹಾರಗಳೊಂದಿಗೆ ಸೇವಿಸಬಹುದು.


*ಸಿಟ್ರಿಕ್ ಆಸಿಡ್ ಇರುವ ಹಣ್ಣುಗಳುಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ಇವು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಸ್ಥಿರವಾಗಿ ಇಡುತ್ತವೆ.


*ಸೇಬು ಹಣ್ಣು ಹಾಗೂ ಪಿಯರ್ಸ್ ಹಣ್ಣಿನಲ್ಲಿ ನಾರಿನಾಂಶ ಅಧಿಕವಾಗಿರುವುದರಿಂದ ಇವುಗಳನ್ನು ಸಕ್ಕರೆ ಕಾಯಿಲೆ ಇರುವವರು ಸೇವಿಸಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಸಂಭೋಗ ಮಾಡೋವಾಗ ಹುಡುಗಿ ಹುಚ್ಚುಚ್ಚಾಗಿ ಆಡೋದು ಏಕೆ?