ಬೆಂಗಳೂರು: ಬಿಯರ್ಸ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವು ಬಾರಿ ಓದಿದ್ದೇವೆ. ಆದರೆ ಬಿಯರ್ಸ್ ಎಷ್ಟು ಒಳ್ಳೆಯದು ಎಂದು ಗೊತ್ತಾದರೆ ಅಪರೂಪಕ್ಕೊಮ್ಮೆಯಾದರೂ, ಚಿಯರ್ಸ್ ಹೇಳದೇ ಇರಲಾರಿರಿ.
ಆರೋಗ್ಯಕರ ಜೀವನಕ್ಕೆ ಬಿಯರ್ಸ್ ಒಳ್ಳೆಯದು. ಹಿತ ಮಿತವಾಗಿ ಸೇವಿಸಿದರೆ, ಬಿಯರ್ಸ್ ಆರೋಗ್ಯಕ್ಕೆ ಒಳ್ಳೆಯದು. ಒತ್ತಡ ನಿಭಾಯಿಸಲು ಬಿಯರ್ಸ್ ಒಳ್ಳೆಯದು.
ಅಲ್ಲದೆ, ಪಕ್ಷಪಾತವಾಗದಂತೆ ತಡೆಯುತ್ತದೆ. ಇನ್ನು ಜೀರ್ಣಕ್ರಿಯೆ ಸಮಸ್ಯೆಯಿದ್ದರೆ, ಹಲ್ಲು ತೂತು ಬೀಳುವ ಸಮಸ್ಯೆಗಳಿಗೂ ಬಿಯರ್ಸ್ ಒಳ್ಳೆಯದು. ಅಷ್ಟೇ ಅಲ್ಲ, ಕಿಡ್ನಿ ಕಲ್ಲು, ಎಲುಬು ಗಟ್ಟಿಗೊಳಿಸುವುದಕ್ಕೂ ಬಿಯರ್ಸ್ ಸೇವನೆ ಉತ್ತಮ ಎಂದು ಹಲವು ಅಧ್ಯಯನ ವರದಿಗಳು ಹೇಳಿವೆ.