ಮಗುವಿನ ಜನನದ ಬಳಿಕ ಯೋನಿಯಲ್ಲಿ ಈ ಸಮಸ್ಯೆ ಉಂಟಾಗಿದೆ?

Webdunia
ಗುರುವಾರ, 16 ಏಪ್ರಿಲ್ 2020 (07:09 IST)

ಬೆಂಗಳೂರು : ನಾನು 29 ವರ್ಷದ ಮಹಿಳೆ. ನಾನು ಇತ್ತೀಚೆಗೆ ಮಗುವನ್ನು ಹೊಂದಿದ್ದೆ. ಈಗ ನನ್ನ ಯೋನಿಯು ಮೊದಲಿನಷ್ಟು ಬಿಗಿಯಾಗಿಲ್ಲ. ಮಗುವಿನ ಜನನದ  ನಂತರ ಹೀಗೆ ಅಗಲ ಆಗುತ್ತದೆ ಎಂದು ನನ್ನ ತಾಯಿ ಹೇಳುತ್ತಿದ್ದಾರೆ. ನನ್ನ ಯೋನಿ ಮೊದಲಿನ ಸ್ಥಿತಿಗೆ ಬರಲು ಏನು ಮಾಡಬೇಕು?

 

ಉತ್ತರ :  ಕೆಗೆಲ್ ವ್ಯಾಯಾಮವನ್ನು ಮಾಡಿ. ಇಂಟರ್ ನೆಟ್ ನಲ್ಲಿ ಇದರ ಬಗ್ಗೆ ಮಾಹಿತಿ ಪಡೆಯಬಹುದು. ಇದು ಯೋನಿಯ ಸ್ನಾಯು ಮೊದಲಿನಂತಾಗಲು ಸಹಾಯ ಮಾಡುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಹೆರಿಗೆ ನಂತರ ಮಹಿಳೆಯರು ದಪ್ಪ ಆಗಲು ಕಾರಣವೇನು

ಕಹಿ ಬೇವನ್ನು ಪ್ರತಿನಿತ್ಯ ಸೇವನೆ ಮಾಡುವುದರ ಉಪಯೋಗವೇನು ತಿಳಿದುಕೊಳ್ಳಿ

ಮಾವಿನಕಾಯಿ ಸಿಕ್ರೆ ಈ ರೀತಿ ಚಟ್ನಿ ಮಾಡಿ ಗಂಜಿ ಜತೆ ಸೇವಿಸಿ, ಅದ್ಭುತ

ರಸಗುಲ್ಲಾ ಗಂಟಲಲ್ಲಿ ಸಿಲುಕಿ ಯುವಕ ವ್ಯಕ್ತಿ ಸಾವು: ಮದುವೆ ಮನೆಯಲ್ಲಿ ಸೂತಕದ ಛಾಯೆ

ಆರೋಗ್ಯವನ್ನು ಸಮತೋಲನದಲ್ಲಿಡಲು ಕಾಮ ಕಸ್ತೂರಿ ಬೀಜದ ನೀರು ಕುಡಿಯಿರಿ

ಮುಂದಿನ ಸುದ್ದಿ