Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಸ್ತಮೈಥುನ ಸ್ನಾಯುಗಳ ಬೆಳವಣಿಗೆ ಮತ್ತು ಟೆಸ್ಟೋಸ್ಟೆರಾನ್ ಮೇಲೆ ಪರಿಣಾಮ ಬೀರುತ್ತದೆಯೇ?

ಹಸ್ತಮೈಥುನ ಸ್ನಾಯುಗಳ ಬೆಳವಣಿಗೆ ಮತ್ತು ಟೆಸ್ಟೋಸ್ಟೆರಾನ್ ಮೇಲೆ ಪರಿಣಾಮ ಬೀರುತ್ತದೆಯೇ?
ಬೆಂಗಳೂರು , ಬುಧವಾರ, 15 ಏಪ್ರಿಲ್ 2020 (07:17 IST)
ಬೆಂಗಳೂರು : ನನ್ನ ವಯಸ್ಸು 21. ನಾನು ದಿನಕ್ಕೆ ಒಮ್ಮೆ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದು ಸ್ನಾಯುಗಳ ಬೆಳವಣೆಗೆ ಮತ್ತು ಟೆಸ್ಟೋಸ್ಟೆರಾನ್ ಮೇಲೆ ಪರಿಣಾಮ ಬೀರುತ್ತದೆಯೇ?


ಉತ್ತರ :  ಹಸ್ತಮೈಥುನ ಸಾಮಾನ್ಯವಾಗಿದ್ದರೂ ನೀವು ಲೈಂಗಿಕವಾಗಿ ಉತ್ಸುಕರಾಗಿದ್ದಾಗ ಮಾತ್ರ ಇದನ್ನು ಮಾಡಬೇಕು. ಅದನ್ನು ಅಭ್ಯಾಸ ಮಾಡಿಕೊಳ್ಳಬೇಡಿ. ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಹಸ್ತಮೈಥುನವು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುವುದಿಲ್ಲ ಮತ್ತು ಕಡಿಮೆ ಮಾಡುವುದಿಲ್ಲ. ಸ್ವಲ್ಪ ಕೊರತೆ ಇದೆ ಎಂದು ಭಾವಿಸಿದರೆ ವೈದ್ಯರನ್ನು ಸಂಪರ್ಕಿಸಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮೂಖದಲ್ಲಿರುವ ನೆರಿಗೆಗಳು ನಿವಾರಣೆಯಾಗಲು ಈ ಫೇಸ್ ಪ್ಯಾಕ್ ಹಚ್ಚಿ