ಹೀಗೆ ಮಾಡಿದ್ದರಿಂದ ನಾನು ಗರ್ಭಿಣಿಯಾಗಬಹುದೇ?

Webdunia
ಶುಕ್ರವಾರ, 27 ಮಾರ್ಚ್ 2020 (09:57 IST)
ಬೆಂಗಳೂರು : ಕೆಲವು ವಾರಗಳ ಹಿಂದೆ ನನ್ನ ಗೆಳೆಯ ಮತ್ತು ನಾನು ಲೈಂಗಿಕ ಸಂವಹನ ನಡೆಸಿದ್ದೆವು. ಆ ವೇಳೆ ನಮ್ಮ ಲೈಂಗಿಕ ಅಂಗಗಳನ್ನು ಸ್ಪರ್ಶಿಸಿದ್ದೆವು. ಇದರಿಂದ ನಾನು ಗರ್ಭಿಣಿಯಾಗಬಹುದೇ? ನನ್ನ ಸ್ತನಗಳು ನೋಯುತ್ತಿದೆ. ಮತ್ತು ನನ್ನ ಬೆನ್ನು ಕೂಡ ನೋಯುತ್ತಿದೆ.

ಉತ್ತರ :  ನೀವು ಹೇಳಿದ ಪ್ರಕಾರ ನೀವು ಗರ್ಭಿಣಿಯಾಗಲು ಸಾಧ್ಯವಿಲ್ಲ.  ಒಂದು ವೇಳೆ ಅವಧಿ ವಿಳಂಬವಾದರೆ ನೀವು ಮೂತ್ರದ ಮೂಲಕ ಗರ್ಭಧಾರಣೆಯ ಪರೀಕ್ಷೆ ಮಾಡಬಹುದು. ಹೆರಿಗೆ ವೈದ್ಯರನ್ನು ಸಂಪರ್ಕಿಸಿ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಪಿರಿಯಡ್ಸ್ ನೋವು ಶಮನವಾಗಲು ಓಂ ಕಾಳನ್ನು ಹೇಗೆ ಸೇವಿಸಬೇಕು

ಜ್ವರ ಬಂದ ಮೇಲೆ ನಾಲಿಗೆ ರುಚಿ ಮರಳಲು ಏನು ಮಾಡಬೇಕು ತಪ್ಪದೇ ನೋಡಿ

ಉಗುರು ಕಡಿಯುವ ಅಭ್ಯಾಸ ನಿಲ್ಲಿಸಬೇಕೇ, ಹಾಗಿದ್ದರೆ ಈ ರೀತಿ ಮಾಡಿ

ಪುರುಷರಿಗೆ ಹಲಸಿನ ಬೀಜ ಸೇವನೆಯ ಪ್ರಯೋಜನ ತಿಳಿದರೆ ಖಂಡಿತಾ ಬಿಡಲಾರಿರಿ

ತಲೆಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಆರೋಗ್ಯಕ್ಕೆ ಸಿಗುವ ಲಾಭವೇನು ಗೊತ್ತಾ

ಮುಂದಿನ ಸುದ್ದಿ